ಹವಾಮಾನ ವೈಪರಿತ್ಯದಿಂದ ಸಂಭವಿಸಿದೆ ಎನ್ನಲಾಗುತ್ತಿರುವ ದೇಶದ ಸೇನಾ ಮುಖ್ಯಸ್ಥರನ್ನು ಹೊತ್ತಿದ್ದ ಹೆಲಿಕಾಫ್ಟರ್ ದುರಂತದ ಬಗ್ಗೆ ಇದೀಗ ಅಲ್ಲಲ್ಲಿ ಅನುಮಾನ ವ್ಯಕ್ತವಾಗುತ್ತಿದೆ. ಭಾರತೀಯ ಸೇನೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿವೃತ್ತ ಬ್ರಿಗೇಡಿಯರ್ ಸುಧೀರ್ ಸಾವಂತ್ಸಿಡಿಎಸ್ ಹೆಲಿ ಅಪಘಾತದ ಬಗ್ಗೆ ಅನುಮಾನ …
Tag:
