Lucknow: ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಪಿಪ್ರೈಚ್ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗ್ಲೆದುಸರ್ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದನ ಕಳ್ಳಸಾಗಣೆದಾರರು ಮತ್ತು ಗ್ರಾಮಸ್ಥರ ನಡುವಿನ ಘರ್ಷಣೆಯಲ್ಲಿ 19 ವರ್ಷದ ನೀಟ್ ಅಭ್ಯರ್ಥಿ ದೀಪಕ್ ಗುಪ್ತಾ ಸಾವಿಗೀಡಾದ ಘಟನೆ ನಡೆದಿದೆ.
Lucknow
-
Uttar Pradesh: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಿಳೆಯೊಬ್ಬರು, ತನ್ನ ಗುರುತನ್ನು ಸುಳ್ಳು ಹೇಳುವ ಮೂಲಕ ತನ್ನನ್ನು ವಂಚಿಸಿ, ನಂತರ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್ಮೇಲ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
-
Lucknow: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
-
-
Lucknow: 1 1 ವರ್ಷದ ಬಾಲಕಿಯೊಂದಿಗೆ ಗಾಜಿಯಾಬಾದ್ನ ಮೋದಿನಗರದಲ್ಲಿ ವ್ಯಾಪಾರಿಯೊಬ್ಬ ಅಶ್ಲೀಲವಾಗಿ ನಡೆದುಕೊಂಡ ಘಟನೆಯ ವೀಡಿಯೋ ವೈರಲ್ ಆಗಿದೆ.
-
Lucknow: ಮದುವೆ ಸಮಾರಂಭವೊಂದರಲ್ಲಿ ಉಂಟಾದ ರಾದ್ಧಾಂತದಿಂದ ಇದೀಗ ಎರಡು ಕುಟುಂಬದವರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ.
-
Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ ಕುಡಿಯುವ ಕಾಫಿಗೆ ವಿಷ ಹಾಕಿ ಕೊಲೆಗೆ ಯತ್ನ ಮಾಡಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ.
-
News
Auto driver: ‘ನೀವು ತುಂಬಾ ಸುಂದರವಾಗಿದ್ದೀರಿ’ ಎಂದ ಹೇಳಿ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ – ಸಾರ್ವಜನಿಕರಿಂದ ಬಿತ್ತು ಗೂಸಾ
Auto driver: ಉತ್ತರ ಪ್ರದೇಶದ((UP) ಲಕ್ನೊದಲ್ಲಿ ಮಹಿಳೆಯೊಬ್ಬರು(Woman), ಆಟೋದಲ್ಲಿ ತೆರಳುತ್ತಿದ್ದಾಗ, ಆಟೋ ಡ್ರೈವರ್ ತನಗೆ “ನೀವು ತುಂಬಾ ಸುಂದರವಾಗಿದ್ದೀರಿ”(Beautiful) ಎಂದು ಹೇಳಿ, ನಂತರ ತನ್ನ ಖಾಸಗಿ ಅಂಗ ತೋರಿಸಲು ಪ್ಯಾಂಟ್ ಬಿಚ್ಚಿದನು ಎಂದು ಆರೋಪಿಸಿದ್ದಾರೆ.
-
Lucknow: ಪತ್ನಿಯ ಅಕ್ರಮ ಸಂಬಂಧ ತಿಳಿದ ಪತಿ ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.
-
Bhopal: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ವೈದ್ಯೆಯೊಬ್ಬಳ ಮೃ*ತದೇಹ ಭೋಪಾಲ್ನಲ್ಲಿರುವ ಆಕೆಯ ಮನೆಯ ಕೋಣೆಯಲ್ಲಿ ಪತ್ತೆಯಾಗಿದೆ.
