ಉತ್ತರ ಪ್ರದೇಶದ ಬಹ್ರೈಚ್ನ ತಪ್ಪೆ ಸಿಪಾದಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. …
Lucknow
-
News
ಹೀಗೂ ಉಂಟೇ..! ಶಾಲೆಗೆ ಒಂದೇ ಜಡೆ ಕಟ್ಟಿಕೊಂಡು ಬಂದ ವಿದ್ಯಾರ್ಥಿನಿ : ಮನಸ್ಸೋ ಇಚ್ಚೆ ಕೂದಲು ಕಟ್ ಮಾಡಿದ ಶಿಕ್ಷಕ
ಲಕ್ನೋ: ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ನವಾಬ್ ಗಂಜ್ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಒಂಡೆ ಜಡೆ ಕಟ್ಟಿಕೊಂಡು ಬಂದಿದ್ದಳು. ಈ ಕಾರಣಕ್ಕಾಗಿ ಮುಖ್ಯ ಶಿಕ್ಷಕ ಮಾಡಿದ್ದೇನು ಗೊತ್ತಾ? ಮುಂದೆ ಓದಿ…ಈ ಸಂಬಂಧ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಮುಖ್ಯ ಶಿಕ್ಷಕ ತರಗತಿಯೊಂದರಲ್ಲಿ ಲಾಕ್ ಮಾಡಿ ಅವಳ …
-
latestNews
LPG Cylinders ration Shops : ಇನ್ಮುಂದೆ ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್!!!
by Mallikaby Mallikaಎಲ್ ಪಿಜಿ ಇದು ಜನರ ಅವಿಭಾಜ್ಯ ಅಂಗವಾಗಿ ಹೋಗಿದೆ. ಒಲೆ ಮೂಲಕ ಅಡುಗೆ ಮಾಡ್ತಿದ್ದ ಕಾಲ ಈಗ ಇಲ್ಲ. ಒಲೆಯಲ್ಲಿ ಅಡುಗೆ ಮಾಡುವುದು ಅಲ್ಲೋ ಇಲ್ಲೋ ಒಂದು ಕಡೆ ನಿಮಗೆ ಕಾಣಿಸಲೂ ಬಹುದು. ಆದರೆ ಈಗಿನ ಕಾಲದಲ್ಲಿ ಗ್ಯಾಸ್ ಬೇಕೇ ಬೇಕು …
-
latestNationalNews
10 ನೇ ತರಗತಿ ವಿದ್ಯಾರ್ಥಿ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿದ ಕೃತ್ಯ | ಅಷ್ಟಕ್ಕೂ ಶಿಕ್ಷಕನ ಮೇಲೆ ಇಷ್ಟೊಂದು ಹಗೆ ಯಾತಕ್ಕಾಗಿ?
ಲಕ್ನೋ : ಆಘಾತಕಾರಿ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೋರ್ವ ತನ್ನ ಶಾಲೆಯ ಶಿಕ್ಷಕನ ಮೇಲೆಯೇ ಮೂರು ಬಾರಿ ಗುಂಡು ಹಾರಿಸಿದ ಘಟನೆಯೊಂದು ಉತ್ತರ ಪ್ರದೇಶದ ಸೀತಾರಾಪುರದಲ್ಲಿ ಶನಿವಾರ ನಡೆದಿದೆ. ಯಾವುದೋ ಕಾರಣಕ್ಕಾಗಿ ಇತರ ಸಹಪಾಠಿಗಳೊಂದಿಗೆ ಈ ವಿದ್ಯಾರ್ಥಿ ತರಗತಿಯಲ್ಲಿ ಜಗಳವಾಡಿದ್ದ. ಇದನ್ನು ಶಿಕ್ಷಕ …
-
ದೇಶದ ಹಲವು ಕಡೆ ಭೂಕಂಪನ ಉಂಟಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಘಟನೆಗಳು ಹೆಚ್ಚಾಗಿ ಸಂಭವಿಸುತ್ತದೆ. ಇಂದು ಮಂಜಾನೆ ಲಕ್ನೋದ ಉತ್ತರ-ಈಶಾನ್ಯ ಭಾಗದಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ. ಶನಿವಾರ(ಇಂದು) 1.12ರ ನಸುಕಿನ …
-
latestNationalNews
ಅತ್ಯಾಚಾರ ಆರೋಪಿಯನ್ನು ಕಂಡು ಹಿಡಿಯಲು ಮನೆ ಮುಂದೆ ಬುಲ್ಡೋಜರ್ ತಂದ ಪೊಲೀಸರು | ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಕೂಡಲೇ ಶರಣು !
ಉತ್ತರಪ್ರದೇಶದ ಪ್ರತಾಪ್ ಗಢ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಶೌಚಾಲಯವನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಅನಂತರದ ಬೆಳವಣಿಗೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ಸಾಬೀತಾಗಿತ್ತು. ಆ ಕೂಡಲೇ ಪೊಲೀಸರು …
-
EducationInterestinglatestNational
ಬ್ರಾಹ್ಮಣರ ಹುಡುಗಿಯಂತೆ ಸಂಸ್ಕೃತದಲ್ಲಿ ಸಾಧನೆ ಮಾಡಿದ ಮುಸ್ಲಿಂ ಹುಡುಗಿ | ಕೊರಳ ತುಂಬಾ ಚಿನ್ನದ ಪದಕ ತೂಗು ಹಾಕಿಕೊಂಡ ಸಾಧಕಿ
ಲಖನೌ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಸಂಸ್ಕೃತ ಭಾಷೆಯಲ್ಲಿ ಐದು ಚಿನ್ನದ ಪದಕಗಳನ್ನು ಬಹುಮಾನವಾಗಿ ಪಡೆದು ದೇಶದ ಗಮನ ಸೆಳೆದಿದ್ದಾಳೆ. ಸಂಸ್ಕೃತ ಭಾಷಾ ಕಲಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜತೆಗೆ ಸಂಸ್ಕ್ರತ ವಿಭಾಗದಲ್ಲಿಯೇ ಒಟ್ಟು 5 ಚಿನ್ನದ ಪದಕವನ್ನು ಗಳಿಸಿದ್ದಾಳೆ ಈ ಹುಡುಗಿ ಗಜಾಲಾ. …
