ಅಲ್ಲ, ಯಾರಾದರೂ ಫ್ರೀಯಾಗಿ ಅಥವಾ ಭಾರಿ ರಿಯಾಯಿತಿ ಬೆಲೆಯಲ್ಲಿ ಏನಾದರೂ ಸಿಗುತ್ತೆ ಎಂದರೆ ಜನ ಬಿಡುತ್ತಾರಾ ಹೇಳಿ? ಜನರು ಮಧ್ಯರಾತ್ರಿ ನಿದ್ದೆಗೆಟ್ಟು ಬೇಕಾದರೆ ಮಳಿಗೆಗಳಿಗೆ ಧಾವಿಸಲು ತಯಾರಿದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಕೇರಳದ ಲುಲು ಮಾಲ್ ಮಧ್ಯರಾತ್ರಿಯ ಖರೀದಿಗೆ ಶೇ.50 …
Tag:
