ಕೆಲವೊಮ್ಮೆ ಬೇರೆಯವರ ಮಾತು ಕೇಳಿ ಸ್ವತಃ ತಾವೇ ವೈದ್ಯರಂತೆ ಮದ್ದು ಮಾಡಲು ಹೋದರೆ ಪ್ರಮಾದಗಳು ಉಂಟಾಗುವ ಸಾಧ್ಯತೆಗಳು ಕೂಡ ಇವೆ. ಇದೇ ರೀತಿಯ ಪ್ರಕರಣವೊಂದು ಮುನ್ನಲೆಗೆ ಬಂದಿದೆ. ಹೌದು!!..ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಧರ್ಮೇಂದ್ರ ಎಂಬ ಯುವಕ …
Tag:
