Madhu Bangarappa: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,” ಚಕ್ರವರ್ತಿ ಸೂಲಿಬೆಲೆ ತಲೆಹರಟೆ; ಅವನಿಗೆ ಮಾನ,ಮರ್ಯಾದೆ, ಕಾಮನ್ಸೆನ್ಸ್ ಇಲ್ಲ. ನಮಾಜ್ಗೆ ಅವಕಾಶ ನೀಡಲು ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದು, ತಪ್ಪು ಸಂದೇಶವನ್ನು …
Tag:
