Madhya Pradesh: ಬಾವಿಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಒಬ್ಬರಾದ ಮೇಲೆ ಒಟ್ಟು ಏಳು ಹೋಗಿ ಎಂಟು ಜನ ಉಸಿರುಗಟ್ಟಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
Madhya Pradesh
-
Madhyapradesh: ಪರ ಪುರುಷನ ಜೊತೆಗೆ ಪತ್ನಿಯು ಅಶ್ಲೀಲ ಚಾಟ್ (ಸಂದೇಶ ಮಾತುಕತೆ) ನಡೆಸುವುದು, ಆಕ್ಷೇಪಣೆಯ ಹೊರತಾಗಿಯೂ ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿಸಿದರೆ ಅದು ಮಾನಸಿಕ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
-
Bhopal: ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರಿಸುವವರಿಗೆ ಮರಣದಂಡನೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
-
News
Madhyapradesh : ಸೊಳ್ಳೆ ಪರದೆ ಹಿಡಿದುಕೊಂಡು ಚಿರತೆ ಹಿಡಿಯಲು ಹೊರಟ ಬಿಜೆಪಿ ನಾಯಕ !! ಮುಂದೇನಾಯ್ತು ನೀವೇ ನೋಡಿ
Madhyapradesh : ಬಿಜೆಪಿ ಮುಖಂಡನೊಬ್ಬ ಸೊಳ್ಳೆ ಪರದೆ ಹಿಡಿದುಕೊಂಡು ಚಿರತೆಯನ್ನು ಹಿಡಿಯಲು ಹೋದಂತಹ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದೆ.
-
News
Farmers complaint: ಬಾವಿ ಕಳೆದು ಹೋಗಿದೆ, ಹುಡುಕಿಕೊಡಿ ಎಂದು ಡಿಸಿ ಕಚೇರಿ ಮೆಟ್ಟಿಲೇರಿದ ರೈತ!
by ಕಾವ್ಯ ವಾಣಿby ಕಾವ್ಯ ವಾಣಿFarmers complaint: ಇಲ್ಲೊಬ್ಬ ರೈತ ತನ್ನ ಜಮೀನಿನಲ್ಲಿದ್ದ ಬಾವಿ ಕಣ್ಮರೆಯಾಗಿದೆ ಎಂದು ರೈತನೊಬ್ಬ ಡಿಸಿ ಕಚೇರಿ ಮೆಟ್ಟಿಲೇರಿದ ಘಟನೆ ಮದ್ಯ ಪ್ರದೇಶದಲ್ಲಿ ನಡೆದಿದೆ.
-
News
Madhya pradesh: ತಮ್ಮ ಪಕ್ಷದ ಮಾಜಿ ಶಾಸಕನನ್ನು ಹಿಡಿದು ಮನಬಂದಂತೆ ಥಳಿಸಿದ BJP ಕಾರ್ಯಕರ್ತರು !! ವಿಡಿಯೋ ವೈರಲ್
Madhyapradesh: ಬಿಜೆಪಿ ಪಕ್ಷದ ಮಾಜಿ ಶಾಸಕ (BJP Ex MLA), ರಾಜ್ಯ ಘಟಕದ ಉಪಾಧ್ಯಕ್ಷ ಬಹದ್ದೂರ್ ಸಿಂಗ್ ಚೌಹಾಣ್ನನ್ನು ಕಾರ್ಯಕರ್ತರು ವೇದಿಕೆಯಲ್ಲೇ ಥಳಿಸಿರುವ ಘಟನೆ ನಡೆದಿದೆ.
-
News
Madhyapradesh: ಸ್ನೇಹಿತರೊಂದಿಗೆ ಹರಟುತ್ತಾ ಕುಳಿತ ಯುವಕನಿಗೆ ಹೃದಯಾಘಾತ – ಸ್ಥಳದಲ್ಲೇ ಸಾವು !! ವಿಡಿಯೋ ವೈರಲ್
Madhyapradesh: ಸಾವು ಯಾವಾಗ, ಹೇಗೆ ಬರುತ್ತದೆ ಗೊತ್ತಿಲ್ಲ. ಅದು ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಅಂತೆಯೇ ಇದೀಗ ಮಧ್ಯಪ್ರದೇಶದ ರೇವಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
-
Crime
Gang Rape: ಬೈಕ್ನಲ್ಲಿ ಹೋಗುವಾಗ ಕೆಸೆರೆರೆಚಿದ್ದಕ್ಕೆ ವಿದ್ಯಾರ್ಥಿನಿಯಿಂದ ಅವಮಾನ; ಆಮೇಲೆ ನಡೆದಿದ್ದೇ ಭೀಕರ ಗ್ಯಾಂಗ್ ರೇಪ್
Gang Rape: ಬೈಕ್ನಲ್ಲಿ ಹೋಗುವ ಸಂದರ್ಭದಲ್ಲಿ ಕೆಸರು ತಾಗಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ಅವಮಾನ ಮಾಡಿದ್ದು, ಈ ಕಾರಣದಿಂದ ವ್ಯಕ್ತಿ ಹಾಗೂ ಆತನ ಸ್ನೇಹಿತರು ಸೇರಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
-
Crime News: ತಿನ್ನಲು ಅವಲಕ್ಕಿ ಸಿಗದಿದ್ದರೆ ಯಾರಾದರೂ ಆತ್ಮಹತ್ಯೆಯಂತಹ ಹೆಜ್ಜೆ ಇಡಬಹುದು ಎಂದು ನೀವು ಊಹಿಸಬಹುದೇ? ಹೌದು, ಇಂತಹ ವಿಚಿತ್ರ ಪ್ರಕರಣವೊಂದು ಗ್ವಾಲಿಯರ್ ನಲ್ಲಿ ಬೆಳಕಿಗೆ ಬಂದಿದೆ.
-
News
Pistol: ಲೈಸೆನ್ಸ್ ಸೀಲ್ ಯಾವುದೂ ಇಲ್ಲ! ಮಹಿಳೆಯಿಂದ ಪಕ್ಕಾ ಪಿಸ್ತೂಲ್ ಸೇಲ್: ವಿಡಿಯೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿPistol: ಲೈಸೆನ್ಸ್ ಸೀಲ್ ಯಾವುದೂ ಇಲ್ಲ. ರಾಶಿ ರಾಶಿ ಪಕ್ಕಾ ಪಿಸ್ತೂಲ್ ಸೇಲ್ ಮಾಡಿದ್ರೆ ಯಾರಿಗೆ ತಾನೇ ಬೇಡ ಹೇಳಿ. ಪಕ್ಕದ ಮನೆಯವರನ್ನು ಉಡೀಸ್ ಮಾಡ್ಬೇಕ್ ಅನ್ನೋವಷ್ಟು ಕೋಪ ಇದ್ದೋರು ಇವರನ್ನು ಹುಡುಕಿಕೊಂಡು ಹೋಗೋದು ಖಂಡಿತ.
