ಭೋಪಾಲ್: ಈ ಬಾರಿ ಮತ್ತೊಂದು ಭಾರೀ ಹಕ್ಕಿ ಆಕಾಶದ ತುಂಬಾ ರೆಕ್ಕೆಯಗಲಿಸಿ ಸಕತ್ ಸುದ್ದಿ ಮಾಡಿದೆ. ಇದೇ ಮಾರ್ಚ್ನಲ್ಲಿ ಮಧ್ಯಪ್ರದೇಶದ ವಿದಿಶಾದ ಹಾಲಾಲಿ ಡ್ಯಾಂನಿಂದ ತನ್ನ ಹಾರಾಟ ಆರಂಭಿಸಿದ್ದ ಯುರೇಷಿಯನ್ ಗ್ರಿಫನ್ ರಣಹದ್ದು 15,000 ಕಿ.ಮೀ. ಪ್ರಯಾಣಿಸಿ ಮತ್ತೆ ಭಾರತಕ್ಕೆ ಸುರಕ್ಷಿತವಾಗಿ …
MadhyaPradesh
-
Rahul Gandhi : ಕಾರ್ಯಕ್ರಮವೊಂದಕ್ಕೆ ತಡವಾಗಿ ಬಂದ ರಾಹುಲ್ ಗಾಂಧಿಯವರಿಗೆ ಡಿಪ್ಸ್ ಹೊಡೆಯುವ ಶಿಕ್ಷೆ ಲಭಿಸಿದೆ. ಸುಮಾರು 10 ಡಿಪ್ಸ್ ತೆಗೆದ ರಾಹುಲ್ ಗಾಂಧಿಯವರು, ತಡವಾಗಿ ಬಂದದ್ದಕ್ಕೆ ತಮಗೆ ತಾವೇ ಶಿಕ್ಷೆಯನ್ನು ಕೊಟ್ಟು ಕೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾಂಗ್ರೆಸ್ ವತಿಯಿಂದ …
-
Madhyapradesh: ಮಧ್ಯಪ್ರದೇಶದಲ್ಲಿ ನಡೆದ ವರದಕ್ಷಿಣೆ ಸಂಬಂಧಿತ ದೌರ್ಜನ್ಯ ಪ್ರಕರಣವೊಂದರಲ್ಲಿ, 23 ವರ್ಷದ ಮಹಿಳೆಯೊಬ್ಬಳ ಪತಿ ಆಕೆಯನ್ನು ಕಟ್ಟಿಹಾಕಿ, ಚಿತ್ರಹಿಂಸೆ ನೀಡಿದ್ದು, ಅಷ್ಟೇ ಅಲ್ಲದೇ ಆಕೆ ನೋವಿನಿಂದ ಚೀರಾಡದಂತೆ ಬಾಯಿಗೆ ಬಿಸಿಮಾಡಿದ ಚಾಕುವನ್ನು ಇಟ್ಟು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.
-
News
Bhopal Accident: ಕಾರಿನ ಮೇಲೆ ಮಗುಚಿ ಬಿದ್ದ ಸಿಮೆಂಟ್ ಟಿಪ್ಪರ್: ಒಂದೇ ಕುಟುಂಬದ 9 ಮಂದಿ ದಾರುಣ ಸಾವು
by Mallikaby MallikaBhopal Accident: ಸಿಮೆಂಟ್ ಸಾಗಿಸುತ್ತಿದ್ದ ಟಿಪ್ಪರ್ವೊಂದು ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ನಡೆದಿದೆ.
-
Heart Attack: ಇಂದೋರ್ನಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪುಣೆಯ 29 ವರ್ಷಚ ಚಾರ್ಟರ್ಡ್ ಅಕೌಂಟೆಂಟ್ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.
-
Madhyapradesh: ಮಧ್ಯಪ್ರದೇಶದ ಇಂದೋರ್ನಲ್ಲಿ ವ್ಯಕ್ತಿಯೋರ್ವ ಹಸುಗಳ ಜೊತೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಪ್ರಿಲ್ 7 ರಂದು ಈ ಘಟನೆ ನಡೆದಿದ್ದು, ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
-
Doctor: ನಕಲಿ ವೈದ್ಯನೊಬ್ಬ (Doctor) ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಚಿಕಿತ್ಸೆ ನೀಡಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ನಡೆದಿದೆ.
-
Madhyapradesh: ಮಧ್ಯಪ್ರದೇಶದ ಟಿಕ್ಮಗಢದಲ್ಲಿ ಇಬ್ಬರು ಸಹೋದರರು ತಮ್ಮ ತಂದೆಯ ಅಂತ್ಯಕ್ರಿಯೆ ನಡೆಸುವ ವಿಚಾರ ಭಾರೀ ವಾಗ್ವಾದ ಪಡೆದುಕೊಂಡಿದ್ದು, ಕೊನೆಗೆ ದೇಹವನ್ನು ಇಬ್ಬಾಗಿಸುವ ಮೂಲಕ ಅಂತ್ಯಕ್ರಿಯೆ ನಡೆಸುವ ಅಮಾನವೀಯ ಘಟನೆ ನಡೆದಿದೆ.
-
Child birth: ಅಪೂರೂಪದ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್ ವೈದ್ಯಕೀಯ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಮಹಿಳೆಯೊಬ್ಬಳು ಒಂದೇ ಹೃದಯ ಹೊಂದಿರುವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
-
ಕೊಲೆ ಮಾಡಿರುವವರು ತಾವು ಸಿಕ್ಕಿಬೀಳಬಾರದೆಂಬ ಯೋಚನೆಯಲ್ಲಿ ಭಾರೀ ಜಾಗರೂಕತೆಯಿಂದ ಸಾಕ್ಷ್ಯ ನಾಶ ಮಾಡಿ ಬಿಡುತ್ತಾರೆ. ಆದರೆ ಕೇವಲ ಒಂದು ನೊಣ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದೆ ಎಂದರೆ ನೀವು ನಂಬ್ತೀರಾ?
