Madrasas Education News: ಬಡತನದ ಹಿನ್ನೆಲೆಯ ಮಕ್ಕಳು ಮತ್ತು ಅನಾಥರು ಮದರಸಾಗಳಿಗೆ ಹೋಗುತ್ತಾರೆ. ಅವರಿಗೆ ಸಾಂಪ್ರದಾಯಿಕವಾಗಿ ಕೇವಲ ಅರೇಬಿಕ್ ಮತ್ತು ಕುರಾನ್ ಕಲಿಸಲಾಗುತ್ತದೆ. ಇಂತಹ ಹಿನ್ನೆಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ ಉತ್ತಮ ಸಾಧನೆ ಮಾಡಬಹುದು. ಈ ಹಿನ್ನೆಲೆ ಮದರಸಾಗಳ ಆಧುನೀಕರಣ ಯೋಜನೆ …
Tag:
