Maha Kumba Mela: ಮಹಾ ಕುಂಭಮೇಳದ ವೇಳೆ ಪವಿತ್ರ ಸ್ನಾನ ಮಾಡಿದ 66.3 ಕೋಟಿ ಭಕ್ತರನ್ನು(Devotees)ಎಣಿಸಲು ಉತ್ತರ ಪ್ರದೇಶ ಸರ್ಕಾರವು(UP Govt) ಒಂದು ಸಂಯೋಜಿತ ಕೇಂದ್ರವನ್ನು ರಚಿಸಿತ್ತು ಎಂದು UP ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಹೇಳಿದ್ದಾರೆ.
Tag:
