Mahakumbh 2025: ಅತಿ ದೊಡ್ಡ ಧಾರ್ಮಿಕ ಜಾತ್ರೆಯಾದ ಮಹಾಕುಂಭವು ಮುಕ್ತಾಯಗೊಂಡಿದೆ. ಮಹಾಕುಂಭಮೇಳದ ಆಕರ್ಷಣೆಯೇ ಈ ನಾಗ ಸಾಧುಗಳು ಎಂದರೆ ತಪ್ಪಾಗಲಾರದು.
Mahakumbh 2025
-
Mahakumbh Mela: ಮಹಾರಾಷ್ಟ್ರದ ಯುವಕನೋರ್ವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಿಲ್ಲ ಅಂತ ಪ್ಯಾರಾಗ್ಲೈಡ್ನಲ್ಲಿ ಹಾರಿಕೊಂಡು ಬಂದರೆ, ಇತ್ತ ಬಿಹಾರದ ಏಳು ಮಂದಿ ಯುವಕರು ಮಹಾಕುಂಭ ಮೇಳಕ್ಕೆ ತೆರಳಲು ದೋಣಿಯಲ್ಲಿ ತೇಲಿ ಹೋಗಿದ್ದಾರೆ.
-
Mahakumbh 2025 Date: ಮಹಾಕುಂಭದ ಅರ್ಧ ಭಾಗ ಮುಗಿದಿದೆ. ಪ್ರಯಾಗರಾಜ್ನಲ್ಲಿ ಮಕರ ಸಂಕ್ರಾಂತಿಯಿಂದ ಆರಂಭವಾದ ಮಹಾಕುಂಭ ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ.
-
Mahakumbh 2025: ಪ್ರಯಾಗ್ರಾಜ್ ಮಹಾಕುಂಭ ಹಿಂದೂ ಸಂಸ್ಕೃತಿಯಲ್ಲಿ 144 ವರ್ಷಗಳ ನಂತರ ಸಂಭವಿಸಿದೆ. ಈ ಸಂತೋಷ ಸಂಭ್ರಮವು ಸುಮಾರು 45 ದಿನಗಳವರೆಗೆ ಮುಂದುವರಿಯುತ್ತದೆ.
-
Mahakumbh: ಮಹಾಕುಂಭ ಮೇಳದಲ್ಲಿ ಸಾಧುವೊಬ್ಬರಿಗೆ ಯೂಟ್ಯೂಬರ್ ಒಬ್ಬ ಅಸಂಭದ್ದ ಪ್ರಶ್ನೆ ಕೇಳಿ ಇಕ್ಕಳದಿಂದ ಹೊಡೆಸಿಕೊಂಡು ಓಡಿದ ಘಟನೆ ವೈರಲ್ ಆಗಿದೆ.
-
Mahakumbh 2025: ನಿನ್ನೆ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಪ್ರಾರಂಭವಾಗಿದೆ. ಇದರಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಕೋಟ್ಯಂತರ ಸಂತರು ಮತ್ತು ಭಕ್ತರು ಸೇರಿದ್ದಾರೆ. ಮಹಾಕುಂಭವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕತೆಯ ಹೊರತಾಗಿ, ಇದು ದೇಶದ ಆರ್ಥಿಕತೆಯ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ.
-
Maha Kumbh 2025: ಪ್ರಯಾಗ್ರಾಜ್ ಮಹಾ ಕುಂಭಕ್ಕೆ ಸಂಬಂಧಿಸಿದಂತೆ ಸಂತರು ಮತ್ತು ಮಹಾತ್ಮರ ನಡುವೆ ಘೋರ ಕಾಳಗ ನಡೆದಿರುವ ಕುರಿತು ವರದಿಯಾಗಿದೆ.
