Mahakumbh Mela: ಮಹಾಕುಂಭಮೇಳಕ್ಕೆ ತೆರಳಲು ಟೆಕೆಟ್ ಬುಕ್ ಮಾಡುವುದಾಗಿ ಅರ್ಚಕರೊಬ್ಬರಿಗೆ ವಂಚನೆ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.
mahakumbh mela 2025
-
-
Prayagraj: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ (Prayagraj) ನ ತ್ರಿವೇಣಿ ಸಂಗಮದಲ್ಲಿ ತುಳು ನಾಡಿನ ಬಾವುಟ ರಾರಾಜಿಸಿದೆ.
-
Monalisa News: 2025 ರ ಮಹಾಕುಂಭದಲ್ಲಿ ಮಣಿಸರ ಮಾರಲು ಬಂದ ಹುಡುಗಿಯೊಬ್ಬಳು ತನ್ನ ನೀಲಿ ಕಣ್ಣುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ರಾತ್ರೋರಾತ್ರಿ ವೈರಲ್ ಆಗಿದ್ದಳು.
-
Road Accident: ಜಬಲ್ಪುರದ ಸಿಹೋರಾ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಪ್ರಯಾಗರಾಜ್ ಕಡೆಯಿಂದ ಬರುತ್ತಿದ್ದ ಟ್ರಾವೆಲರ್ವೊಂದು ಸುಣ್ಣ ತುಂಬಿದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
-
Prayagraj: ಮಹಾಕುಂಭಮೇಳದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಪತ್ನಿ ಸಮೇತರಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ” ಕುಂಭಮೇಳವನ್ನು ಅತ್ಯಂತ ಪವಿತ್ರವಾಗಿ ನಡೆಸಿದ ಎಲ್ಲ ಸಂಘಟಕರಿಗೆ ನಾನು ಧನ್ಯವದ ಹೇಳುತ್ತೇನೆ. ಇದು ಒಬ್ಬರ ಜೀವನದಲ್ಲಿ ಬರುವ ಒಂದು ಐತಿಹಾಸಿಕ …
-
News
Amruta Snana: ಕುಂಭಮೇಳಕ್ಕೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಮನೆಯಲ್ಲಿದ್ದುಕೊಂಡೇ ಈ ಕೆಲಸ ಮಾಡಿ, ಅಮೃತ ಸ್ನಾನ ಮಾಡಿದಷ್ಟ ಪುಣ್ಯ ನಿಮ್ಮದಾಗುತ್ತೆ
Amruta Snana: ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ದಲ್ಲಿ (Prayagraj) ಜನವರಿ 13 ರಿಂದ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ-ವಿದೇಶದಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ.
-
Prayagraj: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ (ಇಂದು) ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಾಧುಗಳ ಜೊತೆ ಸೇರಿ ಪವಿತ್ರ ಸ್ನಾನ ಮಾಡಿದ್ದಾರೆ.
-
Nagasadhu: ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಹಬ್ಬವಾದ ಕುಂಭಮೇಳದಲ್ಲಿ ನಾಗಸಾಧುಗಳದ್ದೇ ಪ್ರಮುಖ ಆಕರ್ಷಣೆ. ಇವರ ಕುರಿತು ಹಲವಾರು ಕುತೂಹಲ ವಿಚಾರಗಳು ದಿನ ಕಳೆದಂತೆ ಬೆಳಕಿಗೆ ಬರುತ್ತದೆ.
-
Kumbh Mela: ಇಂದು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭದ 9ನೇ ದಿನ. ಸೋಮವಾರ ಬೆಳಗ್ಗೆ 10 ಗಂಟೆ ವೇಳೆಗೆ 30 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದರು.
