ಪುಣೆ: ‘ನಿಮ್ಮಲ್ಲಿ ಮತಗಳಿದ್ರೆ, ನನ್ನಲ್ಲಿ ಹಣವಿದೆ. ನೀವು ತಿರಸ್ಕರಿಸಿದರೆ, ನಾನೂ ತಿರಸ್ಕರಿಸುತ್ತೇನೆ’ -ಇದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ವರ್ಷನ್. ಇದು ಅವರು ಮತದಾರರಿಗೆ ನೀಡಿದ ಎಚ್ಚರಿಕೆ ಸಂದೇಶ. ಅವರು ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯಿತಿಯಲ್ಲಿ ಎನ್ಸಿಪಿ …
Tag:
