Mahindra Bolero : ಮಹೀಂದ್ರ ಬೊಲೆರೋ ಹಾಗೂ ಮಹೀಂದ್ರ ಬೊಲೆರೋ ನಿಯೋ ಎರಡು ಕಾರುಗಳು ಬಿಡುಗಡೆಯಾಗಿದ್ದು, ಜಿಎಸ್ಟಿ ಕಡಿತದಿಂದ ಕೇವಲ7.99 ಲಕ್ಷ ರೂಪಾಯಿಗೆ ಲಭ್ಯವಿದೆ.
Tag:
Mahindra Bolero
-
ಮಹೀಂದ್ರಾ ಬೊಲೆರೋ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 75 PS ಪವರ್, 210 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
