Chamundi Hill: ಇನ್ನೇನು ದಸರಾ ಸಂಭ್ರಮ ಆರಂಭ ಆಗಲಿದೆ. ಮೈಸೂರು ನಗರ ಹೊಸ ಮೆರುಗು ಪಡೆಯಲಿದೆ. ಆದ್ರೆ ಇಂದು (ಸೆ. 29) ಮೈಸೂರಿನ (Mysuru) ಚಾಮುಂಡಿ ಬೆಟ್ಟದಲ್ಲಿ (Chamundi Hill) ನಿಷೇಧಾಜ್ಞೆ ಜಾರಿಯಾಗಿದೆ. ಹೌದು, ಮಹಿಷ ಮಂಡಲೋತ್ಸವ ಮತ್ತು ಚಾಮುಂಡಿ ಚಲೋ …
mahisha Dasara
-
Mahisha Dasara: ಇನ್ನೇನು ದಸರಾ ಸಂಭ್ರಮ ಆರಂಭ ಅಗಲಿದೆ. ಈ ನಡುವೆ ಮಹಿಷಾ ದಸರಾದಿಂದ ( Mahisha Dasara) ಮೈಸೂರು (Mysuru) ಹೆಸರನ್ನು ಬದಲು ಮಾಡಲಾಗಿದೆ. ಹೌದು, ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, …
-
latestNationalNews
K S Bhagavan: ಒಕ್ಕಲಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಭಗವಾನ್ ಗೆ ಬಿಗ್ ಶಾಕ್
KS Bhagavan controversy : ಕೆಲವು ದಿನಗಳ ಹಿಂದಷ್ಟೇ, ಮೈಸೂರಿನ ಪುರಭವನದ ಆಭರಣದಲ್ಲಿ ನಡೆದ ‘ಮಹಿಷ ದಸರಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್ ಅವರು ಒಕ್ಕಲಿಗರ ಕುರಿತು ವಿವಾದಾತ್ಮಕ (KS Bhagavan controversy) ಹೇಳಿಕೆಯನ್ನು ನೀಡಿ ಚರ್ಚೆಗೆ ಕಾರಣವಾಗಿದ್ದರು. …
-
ಉಡುಪಿ ಜಿಲ್ಲೆಯಲ್ಲಿ (Udupi)ಮಹಿಷಾ ದಸರಾ ನಡೆಸಲು ಭರದ ತಯಾರಿ ನಡೆಯುತ್ತಿದ್ದು, ಈ ನಡುವೆ ಉಡುಪಿ ಜಿಲ್ಲಾಧಿಕಾರಿ ಬಿಗ್ ಶಾಕ್ ನೀಡಿದ್ದಾರೆ.
-
latestNews
Mysore: ‘ಒಕ್ಕಲಿಗರು ಸಂಸ್ಕೃತಿ ಇಲ್ಲದ ಪಶುಗಳು’ – ಮಹಿಷ ದಸರಾದಲ್ಲಿ ಕೇಳಿಬಂತು ಶಾಕಿಂಗ್ ಹೇಳಿಕೆ !! ಹೇಳಿದ್ಯಾರು ಗೊತ್ತೇ ?!
KS Bhagavan:ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು’ ಎಂದು ಹೇಳಕೆಯನ್ನು ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.
-
Karnataka State Politics UpdateslatestNationalNews
Mahisha Dasara: ಸರ್ಕಾರದಿಂದಲೇ ‘ಮಹಿಷಾ ದಸರಾ’ ಆಚರಣೆ ?! ಸಿಎಂ ಸಿದ್ದು ಕೊಟ್ರು ಬಿಗ್ ಅಪ್ಡೇಟ್
by ಹೊಸಕನ್ನಡby ಹೊಸಕನ್ನಡಮೈಸೂರು ದೀಪಾಲಂಕೃತಗಳಿಂದ ಸಿಂಗಾರಗೊಂಡು ವಿಜೃಂಭಿಸುತ್ತಿದೆ. ಆದರೆ ಈ ನಡುವೆ ‘ಮಹಿಷ ದಸರಾ'(Mahisha dasara) ಬಹಳಷ್ಟು ಚರ್ಚೆಯಾಗುತ್ತಿದೆ
