Mysore: ರಾಜ್ಯದ್ಯಂತ ನಾಡಹಬ್ಬದ ದಸರಾ ಕಳೆಗಟ್ಟಿದೆ. ಮೈಸೂರು(Mysore) ಅಂತೂ ದೀಪಾಲಂಕಾರಗಳಿಂದ ವಿಜೃಂಭಿಸುತ್ತಿದೆ. ಅರಮನೆ ಸ್ವರ್ಗದ ನಗರಿಯಂತೆ ಕಾಣುತ್ತಿದೆ. ಆನೆಗಳಲೆಲ್ಲಾ ಸಿಂಗಾರಗೊಂಡು ಅಂಬಾರಿಯನ್ನು ಹೊರಲು, ಮೆರವಣಿಗೆ ಹೊರಡಲು ಸಜ್ಜಾಗಿ ನಿಂತಿವೆ. ಈ ನಡುವೆ ಅರಮನೆ ಆವರಣದಲ್ಲಿ ಪೋಲೀಸ್ ಹಾಗೂ ಮಾವುತನ ನಡುವೆ ಜಗಳ …
Tag:
