ಸಿನಿಮಾ ನಟ ನಟಿಯರಂತೂ ಮೇಕಪ್ ಇಲ್ಲದೆ ಹೊರಹೋಗೋದೇ ಇಲ್ಲ. ಅದರಲ್ಲೂ ನಟಿಯರಲ್ಲಿ ಕೇಜಿಗಟ್ಟಲೆ ಮೇಕಪ್ ಬಳಿದುಕೊಳ್ಳುವವರೇ ಹೆಚ್ಚು. ಸಿನಿಮಾದಲ್ಲಿ ತನ್ನ ಪಾತ್ರ ಮಾಡಬೇಕಾದರೆ ನಟನೆ ಮಾತ್ರವಲ್ಲದೆ ಮೇಕಪ್ ಕೂಡ ಜನರ ಕಣ್ಮನ ಸೆಳೆಯಲು ಬೇಕಾಗುತ್ತದೆ. ನಟ-ನಟಿಯರಿಗೆಂದೇ ಮೇಕಪ್ ಮಾಡಲು ಮೇಕಪ್ ಮ್ಯಾನ್ …
Tag:
