Malaria Vaccination: ಭಾರತವು ಮಲೇರಿಯಾ ತಡೆಗಟ್ಟುವಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೇಶದ ಮೊದಲ ಸ್ಥಳೀಯ ಮಲೇರಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಅಡ್ವಾಲ್ಸಿವಾಕ್ಸ್ ಎಂದು ಹೆಸರಿಸಲಾಗಿದೆ, ಇದು ಮಲೇರಿಯಾ ಸೋಂಕನ್ನು ತಡೆಗಟ್ಟುವುದಲ್ಲದೆ ಅದರ ಹರಡುವಿಕೆಯನ್ನು ನಿಲ್ಲಿಸುತ್ತದೆ. …
Tag:
