New Male Birth Control Gel: ಗಂಡಸರು ಕೇವಲ ಕಾಂಡೋಮ್ ಅಷ್ಟೇ ಅಲ್ಲ, ಈ ಜೆಲ್ ಬಳಸಿದ್ರೂ ಮಕ್ಕಳಾಗೋ ರಿಸ್ಕ್ ಇರೋದಿಲ್ಲವಂತೆ! ಇದರಿಂದ, ಪುರುಷರು ಅನಾವಶ್ಯಕ ಗರ್ಭಧಾರಣೆ ತಡೆಯಲು ಸಾಧ್ಯ.
Tag:
male birth control gel
-
Healthlatest
Male Birth Control Gel : ಬಂದಿದೆ ಜೆಲ್ ರೂಪದಲ್ಲಿ ಪುರುಷ ಗರ್ಭ ನಿರೋಧಕ ! ಜಸ್ಟ್ ನಿಮ್ಮ ಭುಜಕ್ಕೆ ಹಚ್ಚಿ ಸಾಕು, ಮಕ್ಕಳಾಗುವುದಿಲ್ಲ!!!
by ಹೊಸಕನ್ನಡby ಹೊಸಕನ್ನಡಪುರುಷರು ಕಾಂಡೋಮ್, ಮಾತ್ರೆಯ ಬದಲು ಜೆಲ್ (Male Birth Control Gel) ಬಳಸಬಹುದು. ಹೌದು, ಅಂತಹದ್ದೊಂದು ವಿನೂತನ ಪ್ರಯೋಗ ನಡೆದಿದ್ದು, ಇದು ಯಶಸ್ವಿಯಾಗಿದೆ. ಹಾಗಾದ್ರೆ ಇದನ್ನ ಬಳಸೋದು ಹೇಗೆ, ಎಲ್ಲಿಗೆ ಹಚ್ಚಬೇಕು ಎಂಬೆಲ್ಲಾ ಮಾಹಿತಿಗಳು ಇಲ್ಲಿದೆ ನೋಡಿ.
