ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಮದ್ಯ (Alcohol) ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ತಯಾರಿ ನಡೆಸಿದೆ.
Mall
-
ಹೊಸ ವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಮಾಲ್ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದ್ದು, ಒಂದೇ ಸೂರಿನಡಿ ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ಜೊತೆಗೆ ಬಂಪರ್ ಆಫರ್ ಎಂಬಂತೆ …
-
ಇತ್ತೀಚೆಗಿನ ಕಾಲದಲ್ಲಿ ಮಕ್ಕಳ ಜೊತೆ ಹೇಗೆ ಮಾತನಾಡಬೇಕು ಎಂದು ಗೊತ್ತೇ ಆಗಲ್ಲ ಅಂತಾರೆ ಪೋಷಕರು ಮತ್ತು ಶಿಕ್ಷಕರು. ಒಂದು ಕಾಲದಲ್ಲಿ ಹೊಡೆದು, ಬಡಿದು ಮಕ್ಕಳಿಗೆ ಬುದ್ಧಿ ಹೇಳುತ್ತಾ ಇದ್ದರು. ಆದ್ರೆ ಕಾಲ ಬದಲಾದಂತೆ ಕಾನೂನುಗಳೂ ಬದಲಾಯ್ತು, ಮಕ್ಕಳು ಕೂಡ ಅಪ್ ಡೇಟ್ …
-
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಅಲ್ಲದೆ ಕೋಟಿ ಕೋಟಿ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸರ್ಕಾರಗಳು ನಿಯಮ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ವ್ಯವಹಾರಗಳನ್ನು ನಗದು ಮೂಲವಾಗಿ ನಡೆಸಲು ಸಾಧ್ಯವಿಲ್ಲ. ಅದರ ಬದಲಾಗಿ ಡೆಬಿಟ್ ಕಾರ್ಡ್, ವೀಸಾ ಕಾರ್ಡ್, ಮಾಸ್ಟರ್ …
-
ಶಿವಮೊಗ್ಗ: ವೀರ ಸಾವರ್ಕರ್ ಫೋಟೋವೊಂದನ್ನು ಶಿವಪ್ಪ ನಾಯಕ ಮಾಲ್ನಲ್ಲಿ ಪಾಲಿಕೆ ವತಿಯಿಂದ ಹಾಕಿದ್ದಕ್ಕೆ ತೀವ್ರ ಗೊಂದಲ ಸೃಷ್ಠಿಸಿದಾತನ ವಿರುದ್ಧ ಕೇಸ್ ದಾಖಲಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆಯ ವಿಚಾರವಾಗಿ SDPI ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಾಗಿದೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆ …
-
EntertainmentFashionInterestinglatestNewsಸಾಮಾನ್ಯರಲ್ಲಿ ಅಸಾಮಾನ್ಯರು
ಪತ್ನಿಯರೊಂದಿಗೆ ಶಾಪಿಂಗ್ ಮಾಲ್ ಸುತ್ತಲು ಇಷ್ಟಪಡದ ಗಂಡಂದಿರಿಗಾಗಿಯೇ ತಯಾರಾಗಿದೆ ಈ ವಿಶೇಷ ಕೋಣೆ!|ಮಾಲ್ ನ ಈ ಸಖತ್ ಐಡಿಯಾಗೆ ಫಿದಾ ಆದ ಪತಿ ಮಹಾಶಯರು !!
ಶಾಪಿಂಗ್ ಅಂದ ಕೂಡಲೇ ತಕ್ಷಣ ನೆನಪಾಗೋದೇ ಮಹಿಳೆಯರು. ಯಾಕಂದ್ರೆ ಒಮ್ಮೆ ಖರೀದಿಸಲು ಶುರು ಮಾಡಿದ್ರೆ ಟೈಮ್ ಹೋದದ್ದೇ ತಿಳಿಯೋದಿಲ್ಲ.ಆದ್ರೆ ಇದರಿಂದ ಮಹಿಳೆಯರಿಗೆ ಏನು ಸಮಸ್ಯೆ ಇಲ್ಲ. ಇಲ್ಲಿ ಸಮಸ್ಯೆ ಇರೋದೇ ಗಂಡಸರಿಗೆ ಅಲ್ವಾ..? ಅದೆಷ್ಟೋ ಗಂಡಂದಿರು ಅಥವಾ ಫ್ರೆಂಡ್ ತಮ್ಮ ಗೆಳತಿಯನ್ನು …
-
ದಕ್ಷಿಣ ಕನ್ನಡ
ಮಂಗಳೂರು:ಬುರ್ಖಾ ಧರಿಸಿದ ಯುವತಿ, ಮತ್ತೊರ್ವ ಯುವಕನ ನಡುವೆ ನಡೆಯಿತು ಲವ್ವಿ ಡವ್ವಿ
ಮಂಗಳೂರಿನ ಶಾಪಿಂಗ್ ಮಾಲೊಂದರ ಬಾಲ್ಕನಿಯಲ್ಲಿ ನಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ಮಂಗಳೂರಿನ ಹೆಸರಾಂತ ಶಾಪಿಂಗ್ ಮಾಲ್ ಒಂದರ ಮಹಡಿಯ ಬಾಲ್ಕನಿಯಲ್ಲಿ ಹಾಡಹಗಲೇ ಯುವಕ ಮತ್ತು ಯುವತಿ ತಮ್ಮ ಪ್ರೇಮದ ಕಡಲಲ್ಲಿ ಮುಳುಗೇಳುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯು ಬುರ್ಖ ಧರಿಸಿದ್ದು ಯುವಕ ಆಕೆಯ ದೇಹಗಳನ್ನು ಸ್ಪರ್ಶಿಸಿ ಮುತ್ತಿಕ್ಕಲು …
