Malpe: ಬಾವಿಯಲ್ಲಿ ಬೆಳೆದಿದ್ದ ಹುಲ್ಲನ್ನು ಕೀಳುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿಯನ್ನು ಕೂಡಲೇ ಮೇಲಕ್ಕೆತ್ತಿ ಉಪಚರಿಸಿದರೂ ಫಲಕಾರಿಯಾಗದೆ ಸಾವಿಗೀಡಾದ ಘಟನೆ ನಡೆದಿದೆ.
Malpe
-
Udupi: ಉಡುಪಿ ಜಿಲ್ಲೆಯ ಮಲ್ಪೆ ಆಳ ಸಮುದ್ರದಲ್ಲಿ ವಿದೇಶೀ ಬೋಟ್ ಪತ್ತೆಯಾಗಿದ್ದು, ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ವೊಂದು ಓಮನ್ ಹಾರ್ಬರ್ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದೆ ಎನ್ನಲಾಗಿದೆ.
-
Malpe: ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದ ಕೊಪ್ಪಳ ಜಿಲ್ಲೆಯ ಕನಕಪ್ಪ (20) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಲ್ಪೆಯಲ್ಲಿ ನಡೆದಿದೆ. ಸಧ್ಯ ಈ ಕುರಿತು ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
-
Udupi: ಅಯ್ಯಪ್ಪ ಮಾಲಾಧಾರಿ ವ್ಯಕ್ತಿಯೊಬ್ಬರು ಕೆಂಡ ಸೇವೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಕಿಗೆ ಬಿದ್ದ ಘಟನೆಯೊಂದು ಮಲ್ಪೆಯಲ್ಲಿ ನಡೆದಿದೆ. ಈ ಘಟನೆ ಕುರಿತು ವೀಡಿಯೋ ಇದೀಗ ವೈರಲ್ ಆಗಿದೆ. ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮಲಾಧಾರಿ ವ್ಯಕ್ತಿ …
-
latestNews
Malpe News: ಮೀನುಗಾರರ ಬಲೆಗೆ ಬಿದ್ದ ಭರ್ಜರಿ 400 ಕೆಜಿ ತೂಕದ ಬೃಹತ್ ಮೀನು!!
by Mallikaby MallikaMalpe News: ಕಡಲಾಳದಲ್ಲಿ ಸಿಗುವ ಮೀನುಗಳ ಸಂಖ್ಯೆ ಅಗಾಧ. ಅಂತಹುದೇ ಒಂದು ದೈತ್ಯ ಮೀನು ಇದೀಗ ಮೀನುಗಾರರ ಬಲೆಗೆ ಬಿದ್ದಿದೆ. ಹೌದು, ಭರ್ಜರಿ 400 ಕೆಜಿ ತೂಕದ ಬೃಹತ್ ಗಾತ್ರದ ಮೀನು ದೊರೆತಿದ್ದು, ಇದನ್ನು ಕಂಡು ಮೀನುಗಾರರು ಹಿರಿಹಿರಿ ಹಿಗ್ಗಿದ್ದಾರೆ. ಅಂದ …
-
latestಉಡುಪಿ
Udupi Murder: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿಗೆ 14 ದಿನ ಪೊಲೀಸ್ ಕಸ್ಟಡಿ!! ತನಿಖಾಧಿಕಾರಿ ಮುಂದೆ ಹಂತಕ ಹೇಳಿದ್ದೇನು?
ಉಡುಪಿ: ಉಡುಪಿ ಮಾತ್ರವಲ್ಲ ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಘಟನೆಯೇ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ. ಇದೀಗ ಬಂಧಿತ ಆರೋಪಿ ಪ್ರವೀಣ್ ಚೌಗುಲೆಯನ್ನು ಇಂದು ಸಂಜೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು ಆರೋಪಿಯನ್ನು ಹದಿನಾಲ್ಕು …
-
News
Mangalore News: ಮೀನು ಅನ್ಲೋಡ್ ಮಾಡಲು ಬೋಟ್ ಟ್ಯಾಂಕ್ ಗೆ ಇಳಿದಾಗ ವಿಷಾನಿಲ, ಸ್ಮೃತಿ ತಪ್ಪಿ ಬಿದ್ದ ಇಬ್ಬರು ಕಾರ್ಮಿಕರು
ಮಂಗಳೂರಿನ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಗೆ ಇಳಿದ ಕಾರ್ಮಿಕರಿಬ್ಬರು ವಿಷಾನಿಲ ಸೇವಿಸಿ ಸ್ಮೃತಿ ಹೀನರಾಗಿ ಬಿದ್ದ ಘಟನೆ ನಡೆದಿದೆ. ಮಲ್ಪೆಯ ಟ್ರಾಲ್ ಲೈಲ್ಯಾಂಡ್ ಬೋಟ್ ನಲ್ಲಿ ಚಲ್ಟ್ ಮೀನು ಖಾಲಿ ಮಾಡಲು ಬೋಟ್ ನ ಸ್ಟೋರೇಜ್ ಗೆ ಇಬ್ಬರು ಇಳಿದಿದ್ದರು. …
-
ರಾಜಧಾನಿ ಬೆಂಗಳೂರಿನ(Bengaluru) ಪುಟ್ಟ ಬಾಲಕನೊಬ್ಬ ಮೊಬೈಲ್ ಗೂಗಲ್ನಲ್ಲಿ ‘ಮಲ್ಪೆ’ ಎಂದು ಸರ್ಜ್ ಮಾಡಿದ್ದ ಬಾಲಕ ನಾಪತ್ತೆಯಾದ ‘ವಿಚಿತ್ರ ಘಟನೆ’ಯೊಂದು ಬೆಳಕಿಗೆ ಬಂದಿದೆ.
-
latestNewsಉಡುಪಿ
ಮಲ್ಪೆ : ಮೀನುಗಾರನ ಬಲೆಗೆ ಬಿತ್ತು ಭಾರೀ ಅಪರೂಪದ ಮೀನುಗಳು | ಜನ ಹಾತೊರೆಯುವ ಈ ಮೀನಿಗಿದೆ ಭಾರೀ ಬೇಡಿಕೆ
by Mallikaby Mallikaಉಡುಪಿ: ಮಳೆಗಾಲ ಪ್ರಾರಂಭ ಆದಾಗಿನಿಂದ ಮೀನಿಗೆ ಭಾರೀ ರೇಟ್ ಉಂಟಾಗಿತ್ತು. ಮೀನು ತಿನ್ನುವುದೇ ಕಷ್ಟ ಎನ್ನುವ ಪರಿಸ್ಥಿತಿಯಾಗಿತ್ತು. ಆದರೆ ಈಗ ಮತ್ತೆ ಮೀನುಗಾರರು ಸಮುದ್ರಕ್ಕೆ ಇಳಿದಿದ್ದು, ಮೀನುಗಳ ಔತಣವನ್ನೇ ನಮಗೆ ನೀಡಲಿದ್ದಾರೆ. ಮಂಗಳೂರು ಮತ್ತು ಮಲ್ಪೆ ಬೀಚಿನಲ್ಲಿ ಮೀನುಗಳ ಭರಾಟೆ ಹೆಚ್ಚಾಗಿದೆ. …
-
ದಕ್ಷಿಣ ಕನ್ನಡ
ಮಲ್ಪೆ : ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ ಸ್ಥಳೀಯ ಲೈಫ್ ಗಾರ್ಡ್ ಗಳಿಗೆ ಮನಸೋ ಇಚ್ಛೆ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರವಾಸಿಗರು!
by Mallikaby Mallikaಮಲ್ಪೆ ಬೀಚ್ ಅಂದರೆ ಪ್ರವಾಸಿಗರ ತಾಣ ಅಂತಾನೇ ಹೇಳಬಹುದು. ಕಡಲತಡಿಗಳಲ್ಲಿ ಆಟವಾಡುತ್ತಾ ಕುಣಿಯುತ್ತಾ ಕೇಕೇ ಹಾಕುತ್ತಾ ನಲಿಯುವುದೇ ಒಂದು ಮಜಾ. ಈ ಕಡಲು ನೋಡೋಕೆ ಎಷ್ಟು ಮನಮೋಹಕವಾಗಿ ಕಾಣುತ್ತದೆಯೋ ಅಷ್ಟೇ ಭಯಂಕರವಾಗಿರುತ್ತದೆ. ಹಾಗಾಗಿ ಇಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪ್ರವಾಸಿಗರ ಸುರಕ್ಷತೆಗೆ …
