ಕೋಪ ಎಂಬ ಆಯುಧ ಮನುಷ್ಯನನ್ನು ಯಾವೆಲ್ಲ ರೀತಿಲಿ ಆಟವಾಡಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. 500 ರೂಪಾಯಿಯ ಬೆಟ್ಟಿಂಗ್ ನಿಂದಾಗಿ ವ್ಯಕ್ತಿಯೊಬ್ಬನ ರುಂಡವನ್ನೇ ಕತ್ತರಿಸಿ ಕಾಲ್ನಡಿಗೆಯಲ್ಲಿ ಪೊಲೀಸ್ ಸ್ಟೇಷನ್ ಹೋದ ಭಯಾನಕ ಘಟನೆ ನಡೆದಿದೆ. ಫುಟ್ಬಾಲ್ ಪಂದ್ಯದ ಮೇಲೆ …
Tag:
