ಕೆಲವೊಂದು ಬಾರಿ ನಂಬಲು ಅಸಾಧ್ಯವಾದದ್ದು ಕೂಡ ನಂಬಲೇಬೇಕಾಗಿದೆ. ಯಾಕಂದ್ರೆ, ಈ ಜಗತ್ತೆ ಅಷ್ಟು ವಿಚಿತ್ರತೆಯಿಂದ ಕೂಡಿದೆ. ಇಂದು ನಮ್ಮೊಂದಿಗೆ ಇರೋರು ಮತ್ತೆ ನಮ್ಮೊಂದಿಗೆ ಇರುತ್ತಾರೆ ಅನ್ನೋದು ನಂಬಿಕೆ ಮಾತ್ರ. ಅದರಂತೆ ಇಲ್ಲೊಂದು ಕಡೆ ಆಮ್ಲೇಟ್ ತಿಂದಿದ್ದರಿಂದ ವ್ಯಕ್ತಿಯ ಜೀವವೇ ಹೋಗಿದೆ. ಹೌದು. …
Tag:
