ಒಂದು ಬೆಕ್ಕಿನ ಕೂಗಿನಿಂದಾಗಿ ಒಬ್ಬ ವ್ಯಕ್ತಿಯ ಪ್ರಾಣವೇ ಹೋಗಿರುವಂತಹ ಆಶ್ಚರ್ಯಕರ ಘಟನೆ ನಡೆದಿದ್ದು, ಈ ಘಟನೆ ಕೇಳಿದ ಮೇಲಂತೂ ಇಂತವರು ಇದ್ದಾರಾ ಅನ್ನೋ ಪ್ರಶ್ನೆ ಮೂಡುವಂತಾಗಿದೆ. ಹೌದು. ಬೆಕ್ಕಿನ ನಿರಂತರ ಕೂಗಾಟಕ್ಕೆ ಸಿಟ್ಟಾದ ನೆರೆಮನೆಯ ಅಪ್ರಾಪ್ತ ಬಾಲಕರು ಬೆಕ್ಕಿನ ಮಾಲೀಕರಿಗೆ ಬೆಂಕಿ …
Tag:
