Kumbh Mela: ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ವೇಳೆ ಜ.29 ರಂದು ಕಾಲ್ತುಳಿತ ಸಂಭವಿಸಿದ್ದು, ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿ ಮಂಗಳವಾರ 13 ನೇ ದಿನದ ಕಾರ್ಯದ ವೇಳೆ ಮನೆಗೆ ಮರಳಿರುವುದರಿಂದ ಮಿತ್ರರು, ನೆರೆಹೊರೆಯವರಲ್ಲಿ ಅಚ್ಚರಿಯ ಜೊತೆಗೆ ಸಂಭ್ರಮ ಉಂಟು ಮಾಡಿದೆ.
Tag:
