ಜಗತ್ತು ವೇಗವಾಗಿ ಮುಂದುವರೆಯುತ್ತಿದೆ. ಹಾಗೇ ಜನರು ವೇಗವಾಗಿ ಎಲ್ಲಾದನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.ಜೀವನದ ನೂಕುನುಗ್ಗಲಿನಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಬೇಸತ್ತಿದ್ದಾರೆ. ಸಣ್ಣ ಮಕ್ಕಳಿಗೆ ಶಾಲೆಗೆ ಹೋಗುವ ಅವಸರ, ದೊಡ್ಡವರಿಗೆ ಕೆಲಸ-ಕಾರ್ಯಗಳ ಚಿಂತೆ, ಈ ಅವಸರದಲ್ಲಿ ಹೊಟ್ಟೆಗೆ ಒಂದು ತುತ್ತು ಹಾಕದೆಯೇ ಹೋಗುವವರಿದ್ದಾರೆ. …
Tag:
