ಕೋಪದಲ್ಲಿ ಯಾವುದೇ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಮಾತಿದೆ. ಆ ಕ್ಷಣದಲ್ಲಿ ಅದೆಂತಹ ನಿರ್ಧಾರ ತೆಗೆದುಕೊಂಡರೂ ನಾವು ಆಪತ್ತಿಗೆ ಸಿಲುಕೋದರಲ್ಲಿ ಡೌಟ್ ಇಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕರೆಂಟ್ ಬಿಲ್ ಮೊತ್ತವನ್ನು ನೋಡಿ ರೊಚ್ಚಿಗೆದ್ದು ವಿದ್ಯುತ್ ಕಂಬವನ್ನೇ ಏರಿ ಕುಳಿತ್ತಿದ್ದಾನೆ. …
Tag:
