ಇತ್ತೀಚೆಗೆ ಹೆಚ್ಚಾಗಿ ಅಗತ್ಯ ವಸ್ತುಗಳನ್ನೆಲ್ಲಾ ಆನ್ಲೈನ್ ನಲ್ಲೇ ಖರೀದಿ ಮಾಡುತ್ತಾರೆ. ಕೂತಲ್ಲಿಯೇ ಬುಕ್ ಮಾಡಿದ್ರೆ ಸಾಕು ಒಂದು ವಾರದ ಒಳಗೆ ಮನೆಬಾಗಿಲಿಗೆ ವಸ್ತುಗಳು ಬರುತ್ತದೆ. ಟೆಕ್ನಾಲಜಿ ಮುಂದುವರಿದಷ್ಟು ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಹಣ ಗಳಿಸಲು ಹಲವರು ವಿವಿಧ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. …
Tag:
