ವ್ಯಕ್ತಿ ಸಹಿತ ಕಾರು ಸುಟ್ಟು ಕರಕಲಾಗಿರುವ ಘಟನೆ ನಿನ್ನೆ ತಡರಾತ್ರಿ ಬೆಂಗಳೂರು ನಗರದ ನೈಸ್ ರಸ್ತೆಯಲ್ಲಿ ನಡೆದಿದೆ. ನೈಸ್ ರಸ್ತೆಯ ಚನ್ನಸಂದ್ರ ಬ್ರಿಡ್ಜ್ ಬಳಿ ಸುಟ್ಟು ಕರಕಲಾಗಿರುವ ಸ್ಯಾಂಟ್ರೋ ಕಾರ್ ಮತ್ತು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತ ದುರ್ದೈವಿಯನ್ನು ಕೋಲಾರ ಮೂಲದ …
man
-
latestNationalNews
ತನ್ನ ಚಿಕ್ಕಮ್ಮನನ್ನೇ ಮದುವೆಯಾದ ಯುವಕ| ಅಮ್ಮನ ಸ್ಥಾನದಲ್ಲಿರುವವಳನ್ನು ಮದುವೆಯಾದ ಮಗನನ್ನು ಕಂಡು ಅಳುತ್ತಾ ನಿಂತ ಹೆತ್ತಮ್ಮ!
ಸಂಬಂಧಗಳು ವಿಚಿತ್ರವಾಗಿರುತ್ತದೆ ಕೆಲವೊಮ್ಮೆ. ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹಾಗೆಯೇ ಇಲ್ಲೊಬ್ಬ ತನ್ನ ತಾಯಿಯ ಸ್ಥಾನದಲ್ಲಿರುವ ಚಿಕ್ಕಮ್ಮ ನನ್ನೇ ಪ್ರೀತಿಸಿ ಮದುವೆಯಾಗಿದ್ದಾನೆ. ಈ ಘಟನೆ ನಡೆದಿರುವುದು ಝಾರ್ಕಾಂಡ್ ನಲ್ಲಿ. ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ …
-
Interestinglatest
ಕರ್ಮ ಇಸ್ ಬ್ಯಾಕ್ !! | ನಾಯಿಗೆ ಒದೆಯಲು ಕಾಲು ಎತ್ತಿದ ವ್ಯಕ್ತಿಯಿಂದ ತಕ್ಷಣ ಎಸ್ಕೇಪ್ ಆದ ನಾಯಿ | ನಿಯಂತ್ರಣ ಸಿಗದೇ ನೆಲಕ್ಕೆ ದಬಕ್ಕನೆ ಬಿದ್ದ ವ್ಯಕ್ತಿಯ ವೀಡಿಯೋ ವೈರಲ್
ಎಷ್ಟೋ ಜನರು “ಕರ್ಮ” ಎಂಬ ಕಾನ್ಸೆಪ್ಟ್ ನಂಬುತ್ತಾರೆ. ನಾವು ಒಬ್ಬರಿಗೆ ಕೇಡು ಬಯಸಲು ಹೋದರೆ ಅದು ನಮಗೆ ಹಿಂತಿರುಗುತ್ತದೆ ಎಂಬ ನಂಬಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಉತ್ತಮ ಉದಾಹರಣೆ ಈ ಘಟನೆ. ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. …
-
Interesting
ನಿರ್ಗತಿಕ ವ್ಯಕ್ತಿಯ ದುಃಖ ಅರಿತು ಆತನನ್ನು ತಬ್ಬಿಕೊಂಡ ನಾಯಿ | ಶ್ವಾನದ ಆ ಅಪ್ಪುಗೆಯಲ್ಲಿ ಅಡಗಿತ್ತು ಅದೆಷ್ಟೋ ಸಮಾಧಾನದ ಮಾತುಗಳು | ಈ ಹೃದಯಸ್ಪರ್ಶಿ ವೀಡಿಯೋ ವೈರಲ್
by ಹೊಸಕನ್ನಡby ಹೊಸಕನ್ನಡಈ ಜಗತ್ತಿನಲ್ಲಿ ಅನೇಕ ಜನರಿಗೆ ಸ್ವಂತ ಸೂರೇ ಇಲ್ಲ. ಇದಲ್ಲದೇ ಲೋಕದಲ್ಲಿ ಅಲೆಮಾರಿ ಜೀವನ ನಡೆಸುವವರು ಅನೇಕರಿದ್ದಾರೆ. ಅವರಿಗೆ ಬಹಳಷ್ಟು ದುಃಖಗಳಿವೆ, ಆದರೆ ಆ ದುಃಖವನ್ನು ಹಂಚಿಕೊಳ್ಳುವ ವ್ಯಕ್ತಿ ಸಿಕ್ಕಾಗ ಈ ದುಃಖ ಕಡಿಮೆ ಎನಿಸುತ್ತದೆ. ಅದು ಮನುಷ್ಯರೇ ಆಗಿರಲಿ ಅಥವಾ …
-
Interesting
ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ !! | ಕಣ್ಣು, ಮೂಗು, ಬಾಯಿ ದಿಟ್ಟೋ ಮನುಷ್ಯನಂತಿರುವ ಮೇಕೆ ಮರಿಯನ್ನು ನೋಡಲು ಹರಿದುಬರುತ್ತಿದೆ ಜನಸಾಗರ
by ಹೊಸಕನ್ನಡby ಹೊಸಕನ್ನಡಪ್ರಾಣಿಗಳು ಅದರದ್ದೇ ರೂಪ ಹೋಲುವಂತಹ ಮರಿಗಳಿಗೆ ಜನ್ಮ ನೀಡುವುದು ಸಹಜ. ಆದರೆ ಇಲ್ಲಿ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಲಕ್ಷಣವಾದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ …
-
Interesting
ಚಳಿಯಿಂದ ರಕ್ಷಿಸಿಕೊಳ್ಳಲು ಈತ ಮಾಡಿದ ಖತರ್ನಾಕ್ ಪ್ಲಾನ್ ಏನು ಗೊತ್ತಾ?? | ಈತನ ಈ ಐಡಿಯಾಕ್ಕೊಂದು ಚಪ್ಪಾಳೆ ಕೊಡ್ಲೇಬೇಕೇನೋ….?!!
by ಹೊಸಕನ್ನಡby ಹೊಸಕನ್ನಡಕಳೆದೊಂದು ವಾರದಿಂದ ಚಳಿಗಾಲ ಆರಂಭವಾದ ಲಕ್ಷಣ ಕಾಣುತ್ತಿದೆ. ಈ ಚುಮುಚುಮು ಚಳಿಯಿಂದ ತಪ್ಪಿಸಿಕೊಳ್ಳಲು ಮೈತುಂಬಾ ಬಟ್ಟೆ, ಸ್ವೆಟರ್, ಜರ್ಕಿನ್, ಹ್ಯಾಂಡ್ ಗ್ಲೌಸ್ ಹಾಕೋದು ಕಾಮನ್. ಇದಾಗಿಯೂ ಚಳಿಯನ್ನು ತಡಿಯೋಕೆ ಆಗ್ತಿಲ್ಲ ಅಂದ್ರೆ ಸ್ಥಳೀಯವಾಗಿ ಸಿಗುವ ಕಟ್ಟಿಗೆಯಿಂದ ಬೆಂಕಿ ಕಾಯಿಸಿಕೊಳ್ತಾರೆ. ಆದರೆ, ಇಲ್ಲೊಬ್ಬ …
-
News
ರಾತ್ರಿಬೆಳಗಾಗುವಾಗ ಬದಲಾಗಿತ್ತು ವ್ಯಕ್ತಿಯೊಬ್ಬನ ಖಾಸಗಿ ಅಂಗದ ಗಾತ್ರ!! ಅಸಹಜವಾದ ಘಟನೆಯಿಂದ ಗೂಗಲ್ ನಲ್ಲಿ ಮದ್ದು ಹುಡುಕಿದಾತ ಕೊನೆಗೆ ವೈದ್ಯರ ಮೊರೆ ಹೋದ
ರಾತ್ರಿ ಮಲಗಿರುವಾಗ ಸರಿಯಾಗಿಯೇ ಇದ್ದ ವ್ಯಕ್ತಿಯೊಬ್ಬನ ಖಾಸಗಿ ಅಂಗ ಬೆಳಿಗ್ಗೆ ಎದ್ದು ನೋಡುವಾಗ ಊದಿಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ಆತ ಗೂಗಲ್ ನಲ್ಲಿ ಮದ್ದು ಹುಡುಕಾಡಿ ಒಂದು ವಾರದಲ್ಲಿ ಕಮ್ಮಿ ಆಗುತ್ತದೆ ಎಂದು ಗೂಗಲ್ ತಿಳಿಸಿದ ಹಾಗೇ ಕಾದು ಕಾದು ಸೋತು …
-
News
ಪ್ರಾಣಿ ಸಂಗ್ರಹಾಲಯದಲ್ಲಿ ಪ್ರವಾಸಿಗನೊಬ್ಬನ ಹುಚ್ಚಾಟ| ನೋಡು ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ಹೋಗಿ ನಿಂತುಕೊಂಡಾತನ ವಿಡಿಯೋ ವೈರಲ್ !!by ಹೊಸಕನ್ನಡby ಹೊಸಕನ್ನಡಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳ ಜೊತೆ ಎದೆ ಝಲ್ ಅನ್ನುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತಿವೆ. ಇಂತಹ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅಭಯಾರಣ್ಯಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ನಿಂತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಸಂಚಲನವನ್ನೇ …
-
News
ಮೊಬೈಲನ್ನೇ ನುಂಗಿದ ಭೂಪ | ಆರು ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಇತ್ತಂತೆ ಮೊಬೈಲ್ ಫೋನ್!!
by ಹೊಸಕನ್ನಡby ಹೊಸಕನ್ನಡಜಗತ್ತಿನ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಈ ರೀತಿಯ ಚಿತ್ರ ವಿಚಿತ್ರ ಘಟನೆಗಳು ಪ್ರಪಂಚದಾದ್ಯಂತ ಪಸರಿಸುತ್ತಿವೆ. ಹಾಗೆಯೇ ವಿಚಿತ್ರ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ. ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಅನ್ನು …
-
News
ವೈದ್ಯಲೋಕದಲ್ಲಿ ನಡೆದಿದೆ ಹೊಸ ಪ್ರಯೋಗ | ಮೊಟ್ಟಮೊದಲ ಬಾರಿಗೆ ಮನುಷ್ಯನಿಗೆ ಹಂದಿಯ ಕಿಡ್ನಿ ಕಸಿ!!
by ಹೊಸಕನ್ನಡby ಹೊಸಕನ್ನಡವೈದ್ಯಲೋಕದಲ್ಲಿ ದಿನಕ್ಕೊಂದು ಹೊಸ ಕಸಿ ಪ್ರಯೋಗಗಳು ಆಗುತ್ತಿರುತ್ತವೆ. ತಂತ್ರಜ್ಞಾನ ಮುಂದುವರೆದಷ್ಟು ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹಾಗೆಯೇ ನ್ಯೂಯಾರ್ಕ್ ನಲ್ಲಿ ಹೊಸ ಪ್ರಯೋಗವೊಂದು ನಡೆದಿದ್ದು, ಅದು ಸಫಲವಾಗಿದೆ. ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ (ಕಿಡ್ನಿ)ವನ್ನು ಮಾನವನಿಗೆ ಪ್ರಾಯೋಗಿಕವಾಗಿ ಕಸಿ …
