ಮಂಗಳೂರು:ಕಳೆದ ಕೆಲ ವರ್ಷಗಳಿಂದ ಅಳಿವಿನಂಚಿನಲ್ಲಿರುವ ನಾಗಲಿಂಗ ಪುಷ್ಪದ ಸಸಿಗಳನ್ನು ಬೆಳೆಸುತ್ತಿರುವ ಮಂಗಳೂರು ನಗರದ ಹೊರವಲಯದ ನಿಡ್ಡೋಡಿ ನಿವಾಸಿ ವಿನೇಶ್ ಪೂಜಾರಿ, ಈ ಬಾರಿ ಸುಮಾರು 160 ಕ್ಕೂ ಮಿಕ್ಕಿ ಸಸಿಗಳನ್ನು ಬ್ಯಾಡಗಿಗೆ ಕಳುಹಿಸಿಕೊಟ್ಟಿದ್ದಾರೆ. ಬ್ಯಾಡಗಿ ಮೂಲದ ಪರಿಸರ ಪ್ರೇಮಿ ಮೋಹನ್ ಕುಮಾರ್ …
Tag:
