Mangalore Lok Sabha: ಮಂಗಳೂರು ಕಾಂಗ್ರೆಸ್ ನಲ್ಲಿ ಹಲವು ಪ್ರತಿ ಸ್ಪರ್ಧಿಗಳ ಮಧ್ಯೆ ಇದೀಗ ಕಾಂಗ್ರೆಸ್ (Congress) ನಿಂದ ಇಬ್ಬರು ಟಿಕೆಟ್ಗಾಗಿ ನೇರ ನೇರ ಸ್ಪರ್ಧೆಯಲ್ಲಿದ್ದಾರೆ. ಇದ್ದ ಐದಾರು ಅಭ್ಯರ್ಥಿಗಳ ಪೈಕಿ ಈಗ ಕಣದಲ್ಲಿ ಇಬ್ಬರು ಬಿ ಫಾರಂ ನ ನಿರೀಕ್ಷೆಯಲ್ಲಿದ್ದಾರೆ. …
Tag:
