Mangaluru: ಅಬುದಾಬಿಯಲ್ಲಿ(Abudabi) ಟೆಕ್ನೀಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು(Mangaluru) ಮೂಲದ 24 ವರ್ಷದ ಯುವಕ ನೌಫಲ್ ಪಟ್ಟೋರಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಹೌದು, ಕೆಲಸದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ(Deralakatte) ಮೂಲದ ನೌಫಲ್ ಪಟ್ಟೋರಿ(Naufal Pattori) ಮೃತಪಟ್ಟ ಘಟನೆ ಅಬುದುಬಾಯಿಯಲ್ಲಿ …
Tag:
