Dakshina Kannada: ಕರಾವಳಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಾಗಾಗಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
mangalore news in kannada
-
latestNewsದಕ್ಷಿಣ ಕನ್ನಡ
Mangalore Airport: ಅದಾನಿ ತೆಕ್ಕೆ ಸೇರಲಿದೆ ಮಂಗಳೂರು ವಿಮಾನ ನಿಲ್ದಾಣ – ಇಲ್ಲಿದೆ ನೋಡಿ ಸಂಪೂರ್ಣ ವಿವರ
by ಕಾವ್ಯ ವಾಣಿby ಕಾವ್ಯ ವಾಣಿMangalore Airport:ಮಂಗಳೂರು ವಿಮಾನ ನಿಲ್ದಾಣ ದ (Mangalore Airport) ಬಳಿಕ ದೇಶದ 6 ವಿಮಾನ ನಿಲ್ದಾಣಗಳು ಈಗ ಆದಾನಿ ಗ್ರೂಪ್ ತೆಕ್ಕೆಗೆ ಸೇರಿದೆ.
-
ದಕ್ಷಿಣ ಕನ್ನಡ
Mangaluru: ಕೊರಗ ಭಾಷೆಯಲ್ಲಿ ಮೂಡಿಬಂದ ವಿವಾಹ ಆಮಂತ್ರಣ ಪತ್ರಿಕೆ! ಅಳಿವಿನಂಚಿನ ಭಾಷೆ ಹಾಗೂ ದೇಸಿ ಭಾಷೆಯ ಆಹ್ವಾನ ಪತ್ರಿಕೆಗೆ ಮೆಚ್ಚುಗೆಯ ಮಹಾಪೂರ!
ಮಂಗಳೂರಿನ (Mangaluru)ಜೋಡಿಯೊಂದು ತಮ್ಮ ಮದುವೆ ಆಹ್ವಾನವನ್ನು ಕೊರಗ ಭಾಷೆಯಲ್ಲಿ(Koraga language )ಪ್ರಕಟಿಸಿದ್ದಾರೆ.
-
latestNewsದಕ್ಷಿಣ ಕನ್ನಡ
ಮಂಗಳೂರು: ಈದ್ ಮಿಲಾದ್ ಹಬ್ಬದಂದು ವ್ಯಾಪಾರ ನಡೆಸಿದರೆ ಬಹಿಷ್ಕಾರ, ಬ್ಯಾನರ್ ಹಿಂದಿನ ಅಸಲಿ ಸತ್ಯ ಬಯಲು !
by Mallikaby Mallikaನಿನ್ನೆಯಿಂದ ಮಂಗಳೂರು ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘವೊಂದು ಹಾಕಿರುವ ಬ್ಯಾನರೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತ ಇದೆ. ಇದೀಗ ಇದೊಂದು ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ. …
-
latestNews
Mangalore: ಮಂಗಳೂರು: ಈದ್ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಬ್ಯಾನರ್- ಹಿಂದೂ ಸಂಘಟನೆ ಆಕ್ರೋಶ!!
by Mallikaby Mallikaಈದ್ ಮಿಲಾದ ಹಬ್ಬವು ಸೆ.28ರಂದು ನಡೆಯಲಿದೆ. ಆದರೆ ದಕ್ಕೆಯಲ್ಲಿ ಹಸಿಮೀನು ವ್ಯಾಪರಸ್ಥರ ಸಂಘದ ಹೆಸರಲಿನಲ್ಲಿ ಬ್ಯಾನರೊಂದು ಹಾಕಲಾಗಿದ್ದು, ಇದರಲ್ಲಿ ಮೀನು ವ್ಯಾಪಾರಿಗಳು ಆ ದಿನ ಕೆಲಸ ಮಾಡದೇ ಕಡ್ಡಾಯ ರಜೆ ಮಾಡಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ …
-
latestNewsದಕ್ಷಿಣ ಕನ್ನಡ
Mangalore Crime News: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗೋಮಾಂಸ ಸಾಗಾಟ! ಮಾಂಸ ಸಹಿತ, ಆರೋಪಿಯ ಹಿಡಿದು, ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು!!
by Mallikaby MallikaMangalore Crime News: ಬೆಳ್ಳಂಬೆಳಗ್ಗೆ ಗೋಮಾಂಸ ಸಾಗಣೆ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ರಿಕ್ಷಾವೊಂದರಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮಾಹಿತಿ ದೊರಕಿದ್ದು, ಆರೋಪಿ ಸಹಿತ ಗೋಮಾಂಸವನ್ನು ಉರ್ವ ಠಾಣಾ …
