ಮದುವೆಯ ಬಳಿಕ ಆಗುವ ಮೊದಲ ರಾತ್ರಿಗೆ(First night banner) ಬ್ಯಾನರ್ ಹಾಕಿ ಶುಭಕೋರಿರುವುದನ್ನು ನೀವು ಎಲ್ಲಾದರು ನೋಡಿದ್ದೀರಾ?
Mangalore news
-
NationalNews
Dhirendra shastri baba: ನಾ ಕೇಳೋ 3 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಾಕು, 10 ಲಕ್ಷ ಕೊಡುವೆ; ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿಗೆ ಮಂಗಳೂರಿನ ವಿಚಾರವಾದಿ ಸವಾಲು!!
by ಹೊಸಕನ್ನಡby ಹೊಸಕನ್ನಡDhirendra shastri baba: ಈ ಸ್ವಯಂ ಘೋಷಿತ ದೇವಮಾನವನಿಗೊಂದು ಸವಾಲು ಎದುರಾಗಿದ್ದು, ಇದನ್ನು ಸ್ವೀಕರಿ ಗೆದ್ದರೆ ಬರೋಬ್ಬರಿ 10 ಲಕ್ಷ ಬಹುಮಾನ ಕೂಡ ದೊರೆಯುತ್ತದೆ.
-
InterestingInternational
Mangaluru Airport: ಮಂಗಳೂರಿಗರಿಗೆ ಸಿಹಿ ಸುದ್ದಿ! ಮಂಗಳೂರು ಏರ್ ಪೋರ್ಟ್ ನಲ್ಲಿ ನಿಮಗಾಗಿ ಲಭ್ಯವಿದೆ ಈ ಸೌಲಭ್ಯ!!!
by ಕಾವ್ಯ ವಾಣಿby ಕಾವ್ಯ ವಾಣಿಸರಕು ಸಾಗಾಟಗಳಿಗೆ ಸಂಬಂಧ ಪಟ್ಟಂತೆ ಮಂಗಳೂರು (Mangaluru Airport) ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹೊಸ ಸೇವೆ ಆರಂಭವಾಗಲಿದೆ.
-
Karnataka State Politics Updates
PM Modi: ಮೇ.3 ದ.ಕ.ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ,ಬಿಗಿ ಭದ್ರತೆ,ವಾಹನ ಸಂಚಾರ ಬದಲಾವಣೆ
ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ ಎಸ್-ಕೋಡಿ ಮಾರ್ಗವಾಗಿ ಮೂಲ್ಕಿ ಸಾಗಬಹುದು.
-
ದಕ್ಷಿಣ ಕನ್ನಡ
Muslim couples: ಮುಸ್ಲಿಂ ದಂಪತಿಗಳು ಖುಷಿ ಪಡಲು ಇದೆ ವಿಶೇಷ ಕಾರಣ, ಮನೆ ಬಾಗಿಲಿಗೇ ತಲುಪಿಸಲು ಆಗಿದೆ ಹೊಸ ವ್ಯವಸ್ಥೆ !
ರಾಜ್ಯ ಸರ್ಕಾರವು (Karnataka Government) ಮುಸ್ಲಿಂ ದಂಪತಿಗಳಿಗೆ (Muslim Couples) ವಕ್ಫ್ನಿಂದಲೇ ವಿವಾಹ ಪ್ರಮಾಣ ಪತ್ರ ನೀಡುವುದಕ್ಕೆ ಅಧಿಕೃತ ಆದೇಶ ಹೊರಡಿಸಿದ್ದು
-
ಮಂಗಳೂರು ನಗರದಲ್ಲಿ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ . ಮಂಗಳೂರು ಮಹಾನಗರ ಪಾಲಿಕೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
-
Jobs
Mangaluru: ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಸ್ಥಳ, ದಿನಾಂಕ ಗುರ್ತು ಹಾಕಿಕೊಳ್ಳಿ
by ವಿದ್ಯಾ ಗೌಡby ವಿದ್ಯಾ ಗೌಡಮಂಗಳೂರಿನಲ್ಲಿ ನಡೆಯುವ ‘ಉದ್ಯೋಗ ಮೇಳ’ಕ್ಕೆ (Mangaluru job fair) 35ಕ್ಕೂ ಅಧಿಕ ವಿವಿಧ ಕಂಪನಿಗಳು ಆಗಮಿಸುತ್ತಿದ್ದು, ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
-
ದಕ್ಷಿಣ ಕನ್ನಡ
Mangalore News : ಸುಳ್ಯದಲ್ಲಿ ಕೆರೆಗೆ ಬಿದ್ದ ಆನೆ ಹಿಂಡು ; ನೀರಿನಿಂದ ಮೇಲೆ ಬರಲು ಪರದಾಡುತ್ತಿರುವ ಗಜಪಡೆ!
ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ತೋಟದ ಮಧ್ಯೆ ದೊಡ್ಡ ಕೆರೆಗೆ ಎರಡು ದೊಡ್ಡ ಆನೆಗಳು ಹಾಗೂ ಎರಡು ಚಿಕ್ಕ ಮರಿ ಆನೆಗಳು (Elephant) ಸೇರಿ ನಾಲ್ಕು ಆನೆಗಳ ಹಿಂಡು ಕೆರೆಗೆ ಇಳಿದಿದ್ದು
-
ದಕ್ಷಿಣ ಕನ್ನಡ
ಮಂಗಳೂರು : ಬಸ್ಸಿನಲ್ಲಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು ತೀವ್ರ ಗಾಯ!
by ವಿದ್ಯಾ ಗೌಡby ವಿದ್ಯಾ ಗೌಡಬಸ್ಸಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು, ತೀವ್ರ ಗಾಯಗೊಂಡಿರುವ ಘಟನೆ ನಗರದ (Mangalore) ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ನಡೆದಿದೆ.
-
ದಕ್ಷಿಣ ಕನ್ನಡ
ದಕ್ಷಿಣಕನ್ನಡ : ಮಗಳ ಮದುವೆಗೆ ಚಿನ್ನಾಭರಣ ಖರೀದಿಗೆ 10 ಲಕ್ಷ ರೂ.ಕೊಂಡೊಯ್ಯುತ್ತಿದ್ದ ವ್ಯಕ್ತಿಯ ದರೋಡೆ : ಕಡವಿನ ಕಲ್ಕುಡ ದೈವಕ್ಕೆ ಮೊರೆ,ಪತ್ತೆಯಾದ ಕಳ್ಳ
ಹಣ ಕಳೆದುಕೊಂಡ ವ್ಯಕ್ತಿ ಉಪ್ಪಿನಂಗಡಿ ಕಡವಿನ ಬಾಗಿಲು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಕಳ್ಳನ ಪತ್ತೆಗೆ ಪ್ರಾರ್ಥನೆ ಸಲ್ಲಿಸಿದ್ದರು.ಇದೀಗ ಕಳ್ಳನ ಪತ್ತೆಯಾಗಿದೆ.
