Mangaluru: ಹೊಸ ವರ್ಷದೊಂದಿಗೆ ಎರಡು ವಿಮಾನಗಳು ಸಂಚರಿಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೌದು, ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರಿನಿಂದ (Mangaluru) ಸಿಂಗಪುರಕ್ಕೆ ವಿಮಾನಯಾನ ಪ್ರಾರಂಭಿಸಲಿದೆ.
Tag:
