Mangaluru: ನಾಲ್ವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.30 ಸಾವಿರ ದಂಡ ವಿಧಿಸಿದೆ.
Mangalore
-
Mangaluru: ಕುಂಪಲ ಹನುಮಾನ್ ನಗರ ಎಂಬಲ್ಲಿ ಎರಡು ಮಕ್ಕಳ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳ್ಳಂಬೆಳಗ್ಗೆ ನಡೆದಿದೆ
-
Mangaluru: ಕಡಬದಲ್ಲಿ ಇತ್ತೀಚೆಗೆ ಕಾಲೇಜಿನಲ್ಲಿ ಪರೀಕ್ಷೆ ತಯಾರಿ ಮಾಡಲೆಂದು ಕುಳಿತಿದ್ದ ವಿದ್ಯಾರ್ಥಿನಿಯ ಮೇಲೆ ಆಸಿಡ್ ದಾಳಿ ನಡೆದಿತ್ತು
-
ದಕ್ಷಿಣ ಕನ್ನಡ
Dakshina Kannada: ಸೌಜನ್ಯ NOTA ಚಳವಳಿಗೆ ಇನ್ನೂ ಧುಮುಕದ ಒಕ್ಕಲಿಗರ ಸಂಘಗಳು; ನಾಯಕರೇ ಸಾವಾಗಿರೋದು ನಿಮ್ಮ ಮನೆಯಲ್ಲಿ !!!
Dakshina Kannada: ಕರಾವಳಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಕರಾವಳಿಯ ಒಕ್ಕಲಿಗರು ತಮಗೆ ಇದ್ಯಾವುದೂ ಸಂಬಂಧ ಇಲ್ಲವೆನ್ನುವಂತೆ ಗಾಢ ನಿದ್ದೆಗೆ ಬಿದ್ದಿದ್ದಾರೆ. ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಒಕ್ಕಲಿಗರಿದ್ದಾರೆಯೇ ಎಂದು ಕೇಳುವ ಹಾಗಿದೆ ಅವರ ಈ ಅಸಹನೀಯ ಮೌನ. ಕರಾವಳಿಯಲ್ಲಿ ಒಕ್ಕಲಿಗರದು ಬಹುದೊಡ್ಡ …
-
Karnataka State Politics Updates
PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ
PM Modi: ಯುವಕನೋರ್ವ ಮಹಿಳೆಗೆ ನಂಬರ್ ( contact number) ನೀಡಿದ ಎಂಬ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ವಾಗ್ವಾದ ನಡೆದಿದೆ
-
ದಕ್ಷಿಣ ಕನ್ನಡ
Mangaluru: ಮೋದಿ ರೋಡ್ ಶೋ ಎಫೆಕ್ಟ್ – ಮಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಬಂದ್ !! ಇಲ್ಲಿದೆ ಮಾರ್ಗ ಬದಲಾವಣೆ
Mangaluru: ಮೋದಿ(PM Modi) ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿದ್ದು, ಮೈಸೂರು(Mysore) , ಮಂಗಳೂರು(Mangaluru) ಕೇಸರಿಮಯವಾಗಿದೆ.
-
Karnataka State Politics Updates
Mangaluru: ಮೋದಿ ರೋಡ್ ಶೋ ಹಿನ್ನೆಲೆ; ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
Mangaluru: ಪ್ರಧಾನ ಮಂತ್ರಿ ರೋಡ್ ಶೋ ನಡೆಯಲಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಎ.14 ರಂದು ಮಧ್ಯಾಹ್ನ 2 ರಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.
-
Modi Road Show Mangalore: ಏಪ್ರಿಲ್ 14 ಸಂಜೆ 5ರಿಂದ ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಲಾಲಾಭಾಗ್-ಪಿವಿಎಸ್- ಕೆಎಸ್ ರಾವ್ ರಸ್ತೆ -ಟೌನ್ಹಾಲ್ವರೆಗೆ ರೋಡ್ ಶೋ
-
Karnataka State Politics Updatesದಕ್ಷಿಣ ಕನ್ನಡ
PM Modi: ಎ.14 ರಂದು ಮಂಗಳೂರಿನಲ್ಲಿ ಮೋದಿ ಹವಾ; ರೋಡ್ ಶೋ ಮಾಡಲು ನಿರ್ಧಾರ, ಸಮಾವೇಶ ರದ್ದು
PM Modi: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ರದ್ದು ಮಾಡಲಾಗಿದ್ದು, ರೋಡ್ ಶೋ ಮಾತ್ರ ನಡೆಸುವ ಕುರಿತು ತೀರ್ಮಾನ ಮಾಡಲಾಗಿದೆ.
-
Karnataka State Politics Updatesದಕ್ಷಿಣ ಕನ್ನಡ
Iftar Party Mangalore: ಮಂಗಳೂರು; ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ; ನೋಟಿಸ್ ಜಾರಿ
Iftar Party Mangalore: ರಸ್ತೆ ಬಂದ್ ಮಾಡಿ ಇಫ್ತಾರ್ ಕೂಡಾ ಆಯೋಜನೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಇದೀಗ ಚುನಾವಣಾ ಆಯೋಗ ನೋಟಿಸ್ ನೀಡಿದೆ
