ದೇವಾಲಯಕ್ಕೆ ಹೋಗುವ ಭಕ್ತರು ದೇವರಲ್ಲಿ ಪ್ರಾರ್ಥಸಿ ದೇವರ ಹುಂಡಿಗೆ ಹಣವನ್ನು ಕಾಣಿಕೆಯಾಗಿ ಹಾಕುತ್ತಾರೆ. ಹೆಚ್ಚೆಂದರೆ ಕೆಲವೆಡೆ ಚಿನ್ನದ ವಸ್ತುಗಳನ್ನೋ, ಬೆಳ್ಳಿಯ ವಸ್ತುಗಳನ್ನೋ ಹರಕೆಯ ರೂಪದಲ್ಲಿ ಹುಂಡಿಗೆ ಹಾಕುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಕ್ತರು ದೇವರ ಕಾಣಿಕೆ ಹುಂಡಿಗಳಲ್ಲಿ ಚಿತ್ರ ವಿಚಿತ್ರವಾದ ಬೇಡಿಕೆಗಳನ್ನು ಹೊತ್ತ …
Tag:
