ನಿನ್ನೆಯಿಂದ ಮಂಗಳೂರು ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘವೊಂದು ಹಾಕಿರುವ ಬ್ಯಾನರೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತ ಇದೆ. ಇದೀಗ ಇದೊಂದು ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ. …
Tag:
mangaolre fish business
-
latestNews
Mangalore: ಮಂಗಳೂರು: ಈದ್ಮಿಲಾದ್ ದಿನ ದಕ್ಕೆಯಲ್ಲಿ ವ್ಯಾಪಾರ ನಡೆಸಿದರೆ ಬಹಿಷ್ಕಾರ ಬ್ಯಾನರ್- ಹಿಂದೂ ಸಂಘಟನೆ ಆಕ್ರೋಶ!!
by Mallikaby Mallikaಈದ್ ಮಿಲಾದ ಹಬ್ಬವು ಸೆ.28ರಂದು ನಡೆಯಲಿದೆ. ಆದರೆ ದಕ್ಕೆಯಲ್ಲಿ ಹಸಿಮೀನು ವ್ಯಾಪರಸ್ಥರ ಸಂಘದ ಹೆಸರಲಿನಲ್ಲಿ ಬ್ಯಾನರೊಂದು ಹಾಕಲಾಗಿದ್ದು, ಇದರಲ್ಲಿ ಮೀನು ವ್ಯಾಪಾರಿಗಳು ಆ ದಿನ ಕೆಲಸ ಮಾಡದೇ ಕಡ್ಡಾಯ ರಜೆ ಮಾಡಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ …
