ಮಂಗಳೂರು : ದಂಪತಿಗಳಿಬ್ಬರು ಲಾಡ್ಜ್ವೊಂದರಲ್ಲಿ ರೂಂ ಮಾಡಿದ್ದು ಅನಂತರ ಅಲ್ಲೇ ನೇಣಿಗೆ ಶರಣಾಗಿರುವ ರೀತಿಯಲ್ಲಿ ಘಟನೆಯೊಂದು ನಡೆದಿದೆ. ನಗರದ ಫಳ್ನೀರ್ ಬಳಿಯ ಲಾಡ್ಜ್ವೊಂದರಲ್ಲಿ ಈ ಪ್ರಕರಣ ನಡೆದಿದೆ. ದಂಪತಿಯ ಮೃತದೇಹವು ಎರಡು ದಿನಗಳ ಬಳಿಕ ರೂಮ್ ನಲ್ಲೇ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ …
Tag:
