ಅಂದು ಸುಡುಬಿಸಿಲ ಮಧ್ಯಾಹ್ನ. ಪ್ರಶಾಂತವಾಗಿದ್ದ ಮಂಗಳೂರು ನಗರದ ಬೋಳಾರ ಪರಿಸರದಲ್ಲಿ ನೋಡನೋಡುತ್ತಿದ್ದಂತೆ ದಭಾ ಧಬಾ ಓಡಿದ ಸದ್ದು. ಹಿಂದೆ ಯಾರೋ ಅಟ್ಟಿಸಿಕೊಂಡು ಓಡಿದ ಸಪ್ಪಳ. ಅಲ್ಲಿ ಹಾಗೆ ಮೂವರನ್ನು ಅಟ್ಟಾಡಿಸಿ ಕೊಚ್ಚಿ ಬರ್ಬರವಾಗಿ ಕೊಲೆಗೈದ ಸುದ್ದಿ ಅರೆಕ್ಷಣದಲ್ಲೇ ಇಡೀ ಜಿಲ್ಲೆಯನ್ನು ಹಬ್ಬಿತ್ತು. …
Manglore
-
ಮಂಗಳೂರು : ಮೆಲ್ಬೋರ್ನ್ ಕೊಂಕಣ ಸಮುದಾಯದ ಸಂಘಟನೆಗಳ ಪ್ರಬಲ ಬೆಂಬಲಿಗರಾದ ಮೀರಾ ಡಿ’ಸಿಲ್ವಾ ಅವರು ವಿಕ್ಟೋರಿಯಾದ ಮಾರಿಬಿರ್ನಾಂಗ್ ಸ್ಥಾನಕ್ಕೆ ಲಿಬರಲ್ ಫೆಡರಲ್ ಅಭ್ಯರ್ಥಿಯಾಗಿದ್ದಾರೆ. ಅವರು ಪ್ರಾರಂಭದಿಂದಲೂ ಎಂಕೆಸಿಗಳ ಕಾರ್ಯಗಳನ್ನು ಪ್ರಾಯೋಜಿಸಿದ್ದು, ಸಂಘದ ದಶಮಾನೋತ್ಸವವನ್ನು ಪೂರ್ಣಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಮೀರಾ ಮಂಗಳೂರಿನಲ್ಲಿ …
-
latestNewsದಕ್ಷಿಣ ಕನ್ನಡ
ಮಂಗಳೂರು : ಖಾದರ್ ನಾಡಿನಲ್ಲಿ ನಡು ರಸ್ತೆಯಲ್ಲೇ ವಾಹನ ಅಡ್ಡಲಾಗಿಟ್ಟು ನಮಾಜ್!! ಮೂಕ ಪ್ರೇಕ್ಷಕರಂತೆ ಆಕಾಶ ನೋಡುತ್ತಾ ನಿಂತ ಉಳ್ಳಾಲ ಪೊಲೀಸರ ವಿರುದ್ಧ ಎಲ್ಲೆಡೆ ಆಕ್ರೋಶ!
ಉಳ್ಳಾಲ: ಈದುಲ್ ಫಿತ್ರ್ ದಿನವಾದ ನಿನ್ನೆ ಇಲ್ಲಿನ ಬೀರಿ ಸಮೀಪ ಸಾರ್ವಜನಿಕ ಹೆದ್ದಾರಿಯಲ್ಲೇ ಪೊಲೀಸರ ಮುಂದೆಯೇ ರಸ್ತೆಗೆ ವಾಹನಗಳನ್ನು ಅಡ್ಡಲಾಗಿಟ್ಟು ನಮಾಜ್ ಮಾಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನವೊಂದು ಬೆಳಕಿಗೆ ಬಂದಿದ್ದು, ಸದ್ಯ ವಿಚಾರ ಜಿಲ್ಲಾಮಟ್ಟದಲ್ಲಿ ಭಾರೀ ಚರ್ಚೆಗೆ …
-
ದಕ್ಷಿಣ ಕನ್ನಡ
ಮಂಗಳೂರು: ಭೀಕರ ರಸ್ತೆ ಅಪಘಾತ!! ಬೈಕ್ ಡಿವೈಡರ್ ಗೆ ಗುದ್ದಿ,ಟ್ಯಾಂಕರ್ ನ ಟೈರಿನಡಿಗೆ ಬಿದ್ದ ಸವಾರ ಸ್ಥಳದಲ್ಲೇ ಮೃತ್ಯು
ಮಂಗಳೂರು: ಇಲ್ಲಿನ ನಂತೂರು ಸರ್ಕಲ್ ಬಳಿ ಬೈಕ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಏಪ್ರಿಲ್ 29ರ ಮಧ್ಯಾಹ್ನ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ದೇಹ ಸಂಪೂರ್ಣ ಅಪ್ಪಚ್ಚಿಯಾಗಿದ್ದು ಪರಿಣಾಮ ಸ್ಥಳದಲ್ಲೇ …
-
ದಕ್ಷಿಣ ಕನ್ನಡ
ಮಂಗಳೂರು:ರಾಹುಲ್ ಅಲಿಯಾಸ್ ಕಕ್ಕೆಯ ಕೊಲೆಯ ಹಿಂದಿದೆ ಅದೊಂದು ಕಾರಣ!! ಪಾತಕ ಲೋಕದಲ್ಲಿ ಹೆಚ್ಚು ಪಳಗದಿದ್ದರೂ ಆತನಲ್ಲಿ ಭಯ ಕಾಡಿದ್ದು ಯಾಕೆ!??
ಮಂಗಳೂರು: ಕೆಲ ಸಮಯಗಳಿಂದ ನೆತ್ತರ ಕಲೆ ಕಾಣದೆ ಶಾಂತವಾಗಿದ್ದ ಮಂಗಳೂರಿನಲ್ಲಿ ಏಪ್ರಿಲ್ 28 ರಂದು ಓರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸುವ ಮೂಲಕ ಮತ್ತೊಮ್ಮೆ ನೆತ್ತರ ಕೋಡಿ ಹರಿಸಲಾಗಿದೆ. ಹೌದು, ನಿನ್ನೆಯ ದಿನ ಇಳಿ ಸಂಜೆಯ ಹೊತ್ತಿಗೆ ಸಣ್ಣಪುಟ್ಟ …
-
BusinessInterestingInternationallatestNationalTravelದಕ್ಷಿಣ ಕನ್ನಡ
ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಈ ನಗರಗಳಿಗೆ ನೇರ ವಿಮಾನ ಸೇವೆ
ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಇಂಡಿಗೊ ಸಂಸ್ಥೆ ಬುಧವಾರದಿಂದ ನಿತ್ಯ ನೇರ ವಿಮಾನಯಾನ ಸೌಲಭ್ಯ ಆರಂಭಿಸಿತು. 40 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 9.10ಕ್ಕೆ ಮುತ್ತಿನ ನಗರಿ ಹೈದ್ರಾಬಾದ್ ತಲುಪಿತು. 9.40ಕ್ಕೆ ಹೊರಟು …
-
ಏಪ್ರಿಲ್-ಮೇ ತಿಂಗಳು ವಿಫುಲವಾಗಿ ಮೀನುಗಾರಿಕೆ ನಡೆಸುವ ಸಮಯ. ಆದರೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವ ಡೀಸೆಲ್ ವೆಚ್ಚದಿಂದಾಗಿ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ …
-
ಮಂಗಳೂರು : ನಗರದ ಬಜಾಲ್ ಕಟ್ಟಪುಣಿ ಎಂಬಲ್ಲಿ ಟಿಪ್ಪರ್ ಲಾರಿ ಹರಿದು ಆರು ವರ್ಷದ ಬಾಲಕ ಸಾವನ್ನಪ್ಪಿದ ಬುಧವಾರ ಸಂಜೆ ಆರು ಗಂಟೆ ವೇಳೆಗೆ ನಡೆದಿದೆ. ಬಜಾಲ್ ಕಟ್ಟಪುಣಿಯ ಜಲ್ಲಿಗುಡ್ಡೆ ಸಮೀಪದಕೋರ್ದಬ್ಬು ದೈವಸ್ಥಾನದ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಬಾಲಕ ಸೈಕಲ್ …
-
ಇತ್ತೀಚಿಗೆ ಅಡಿಕೆ ಬೆಲೆ ಏರಿಕೆಯಾದ ನಂತರ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಂತೆಯೇ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡಿರುವ ಘಟನೆ ಮಂಗಳೂರಿನ ಕೊಣಾಜೆ ಗ್ರಾಮದ ನಾಟೆಕಲ್ ಸೈಟ್ ಎಂಬಲ್ಲಿ ನಡೆದಿದೆ. ನಾಟೆಕಲ್ ಸೈಟ್ ನಿವಾಸಿ …
-
ಮಂಗಳೂರು: ಕೆಲ ದಿನಗಳ ಹಿಂದೆ ನಂದಿಗುಡ್ಡೆಯ ರೆಸಿಡೆನ್ಸಿ ಒಂದರಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ನಡೆಸುತ್ತಿದ್ದ ಅಕ್ರಮ ವೇಶ್ಯವಾಟಿಕೆ ಅಡ್ಡೆಗೆ ವಿದ್ಯಾರ್ಥಿನಿಯೊಬ್ಬಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪಿಂಪ್ ಗಳ ಸಹಿತ ಕೆಲವರ ಬಂಧಿಸಲಾಗಿತ್ತು. ಆ ಬಳಿಕ ತನಿಖೆ ತೀವ್ರಗೊಳಿಸಿದ್ದ …
