Mango-Tomato: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಾರುಕಟ್ಟೆ ಹಾಗೂ ಸಂಸ್ಕರಣ ಘಟಕಗಳಿಗೆ ರಾಜ್ಯದ ತೋತಾಪುರಿ ಮಾವು ಸಾಗಾಣಿಕೆ ತಡೆಗಟ್ಟುವ ಚಿತ್ತೂರು ಜಿಲ್ಲಾಡಳಿತದ ಆದೇಶ ಹಿಂಪಡೆಯುವಂತೆ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
Mango
-
News
Mango Juice: ಪ್ಯಾಕ್ ಮಾಡಿದ ‘ಮ್ಯಾಂಗೋ ಜ್ಯೂಸ್’ ಕುಡಿಯೋ ಮೊದಲು ಈ ವಿಡಿಯೋ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿMango Juice: ಅದೇನೋ ಗೊತ್ತಿಲ್ಲ, ಪ್ರೆಶ್ ಜ್ಯೂಸ್ ಗಿಂತ ಹೆಚ್ಚಾಗಿ ಬಹುತೇಕರು ಪ್ಯಾಕ್ ಮಾಡಿದ ಜ್ಯೂಸ್ ಅಂದ್ರೆ ಸಾಕು ಬಾಯಿ ಚಪ್ಪರಿಸಿ ಕುಡಿತಾರೆ. ಅದರಲ್ಲೂ ಮ್ಯಾಂಗೋ ಜ್ಯೂಸ್ (Mango Juice) ಎಲ್ಲಾ ಸೀಸನ್ ನಲ್ಲೂ ಸಿಗುತ್ತೆ. ಆದ್ರೆ ಈ ಮ್ಯಾಂಗೋ ಜ್ಯೂಸ್ …
-
News
Karnataka Postal Department: ಇನ್ಮುಂದೆ ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೇ ಬರುತ್ತೆ ತಾಜಾ ಮಾವಿನ ಹಣ್ಣು – ಹೀಗೆ ಬುಕ್ ಮಾಡಿ !!
Karnataka Postal Department: ಅಂಚೆ ಇಲಾಖೆ ಪ್ರತಿ ವರ್ಷದಂತೆಯೇ ಈ ಬಾರಿಯೂ ಅಂಚೆ ಇಲಾಖೆ ಮಾವಿನ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ.
-
News
Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು
ಮಿಯಾಝಾಕಿ ಮಾವು ಮತ್ತೊಮ್ಮೆ ಕಮಾಲ್ ಸೃಷ್ಟಿಸಿದೆ. ಈ ಸೆಲೆಬ್ರಿಟಿ ‘ಮಿಯಾಝಾಕಿ’ ಪಶ್ಚಿಮಬಂಗಾಳ (West Bengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.
-
Mango Side effects: ಬೇಸಿಗೆಯಲ್ಲಿ ಮಾವಿನ ಹಣ್ಣನ್ನು ಹೆಚ್ಚು ತಿನ್ನುವ ಮುನ್ನ ಅದರ ಅತಿಯಾದ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿದುಕೊಳ್ಳಿ.
-
ಬೆಂಗಳೂರು
Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್ಬಾಗ್ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ ಲಭ್ಯ
ಬೆಂಗಳೂರಿನ ಲಾಲ್ಬಾಗ್ ಎಂಟ್ರಿಕೊಟ್ಟಿದ್ದು, ಇಂದಿನಿಂದ ಜೂ.5ರವರೆಗೆ ಮಾವು, ಹಲಸಿನ ಮೇಳವನ್ನು (Mango and Jackfruit Mela) ಆಯೋಜನೆ ಮಾಡಲಾಗಿದೆ.
-
BusinessInteresting
Miyazaki Mango: ವಿಶ್ವ ಪ್ರಸಿದ್ಧ ಜಪಾನಿನ ಮಿಯಾಝಾಕಿ ಹಣ್ಣು ಪ್ರದರ್ಶನಕ್ಕೆ ಇಟ್ಟ ಕರ್ನಾಟಕ, ಒಂದೇ ಒಂದು ಹಣ್ಣಿನ ಬೆಲೆ 40,000 ರೂಪಾಯಿ !!!
ವಿಶ್ವ ಪ್ರಸಿದ್ಧ ಮಿಯಾಝಾಕಿ ಹಣ್ಣುಗಳನ್ನು ಇದೀಗ ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳನ್ನು ಅಲ್ಲ ಕೇವಲ ಒಂದು ಹಣ್ಣನ್ನು ಭಾರತದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
-
ಮಾವು ಸ್ವಲ್ಪ ಸಮಯದ ನಂತರ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೆ ಒಂದೋ ಎರಡೋ ವಾರ ಶೇಖರಣೆಯಾಗುತ್ತದೆ. ಆದರೆ ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ
-
Interesting
Mughal Harem: ಮಾವು ಕಾಮೋತ್ತೇಜಕವೇ ? ಮೊಘಲ್ ಸಾಮ್ರಾಜ್ಯದ ದೊರೆ ಅದಕ್ಕಾಗೇ ಸವೀತಾ ಇದ್ದ ಮಾವು !
by ಕಾವ್ಯ ವಾಣಿby ಕಾವ್ಯ ವಾಣಿಮೊಘಲ್ ರಾಜರು ಕಾಮ ಪ್ರೇಮಿಗಳು ಆಗಿದ್ದರು ಎನ್ನಲಾಗುತ್ತದೆ. ಇದೀಗ ಇಲ್ಲಿ ಮೊಘಲ್ ಹರಾಮ್ ಬಗ್ಗೆ ಆಸಕ್ತಿದಾಯಕ ವಿಷಯವನ್ನು ತಿಳಿಸಲಾಗಿದೆ.
-
ಮಾವಿನ ಹಣ್ಣನ್ನು ತಿನ್ನುವ ಮೊದಲು ಸುಮಾರು 1-2 ಗಂಟೆಗಳ ಕಾಲ ಯಾವಾಗಲೂ ನೆನೆಸಿಟ್ಟರೆ, ನೀವು ಈ ಸಮಸ್ಯೆಗಳನ್ನು ಪರಿಹರಿಸಬಹುದು
