Miyazaki Mango: ಈ ಮಿಯಾಜಾಕಿ(Miyazaki Mango) ತಳಿ ಮಾವಿನಹಣ್ಣಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ 2 ಲಕ್ಷ 70 ಸಾವಿರ ಬೆಲೆ ಇದೆ.
Tag:
Mango price
-
BusinessInteresting
Miyazaki Mango: ವಿಶ್ವ ಪ್ರಸಿದ್ಧ ಜಪಾನಿನ ಮಿಯಾಝಾಕಿ ಹಣ್ಣು ಪ್ರದರ್ಶನಕ್ಕೆ ಇಟ್ಟ ಕರ್ನಾಟಕ, ಒಂದೇ ಒಂದು ಹಣ್ಣಿನ ಬೆಲೆ 40,000 ರೂಪಾಯಿ !!!
ವಿಶ್ವ ಪ್ರಸಿದ್ಧ ಮಿಯಾಝಾಕಿ ಹಣ್ಣುಗಳನ್ನು ಇದೀಗ ಪ್ರದರ್ಶನಕ್ಕೆ ಇಡಲಾಗಿದೆ. ಹಣ್ಣುಗಳನ್ನು ಅಲ್ಲ ಕೇವಲ ಒಂದು ಹಣ್ಣನ್ನು ಭಾರತದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
