Mango Tips: ಅನೇಕರು ಈ ಹಣ್ಣುಗಳನ್ನು ನೇರವಾಗಿ ತಿನ್ನುತ್ತಾರೆ. ಇದನ್ನು ನೆನೆಸಿಟ್ಟು ತೊಳೆದು ತಿನ್ನುವುದು ಉತ್ತಮ ಎನ್ನುತ್ತಾರೆ ತಜ್ಞರು.
Tag:
Mango season
-
ಮಾವು ಸ್ವಲ್ಪ ಸಮಯದ ನಂತರ ಹಾಳಾಗುತ್ತದೆ. ಫ್ರಿಜ್ ನಲ್ಲಿಟ್ಟರೆ ಒಂದೋ ಎರಡೋ ವಾರ ಶೇಖರಣೆಯಾಗುತ್ತದೆ. ಆದರೆ ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ
-
InterestingLatest Health Updates Kannadaಅಡುಗೆ-ಆಹಾರ
Summer 2023 and mango: ಮಾವಿನಹಣ್ಣನ್ನು ನೆನೆಸಿಟ್ಟು ತಿಂದರೆ ಏನಾಗುತ್ತೆ?
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು (Mango) ತಿನ್ನಲು ಎಲ್ಲರೂ ಆಸೆ ಪಡುತ್ತಾರೆ. ಆದರೆ ತಿನ್ನುವ ಮುನ್ನ ನೆನೆಸಿಟ್ಟು ತಿನ್ನಬೇಕಾ? ನೆನೆಸಿಟ್ಟು ತಿನ್ನುವುದರಿಂದ(Summer 2023 and mango) ಆಗುವ ಪ್ರಯೋಜನವೇನು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
