Rare Case: ಪತಿ ಲೈಂಗಿಕ ಸಂಬಂಧ, ಕುಟುಂಬ ಜೀವನದಲ್ಲಿ ಆಸಕ್ತಿ ತೋರಿಸುತ್ತಿಲ್ಲ, ಬಲವಂತವಾಗಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದ ಮಹಿಳೆಗೆ ವಿಚ್ಛೇದನ ಮಂಜೂರು(Divorce) ಮಾಡಿದ್ದನ್ನು ಕೇರಳ ಹೈಕೋರ್ಟ್(Kerala High Court) ಎತ್ತಿಹಿಡಿದಿದೆ.
Tag:
