Mark zuckerberg : ಮೆಟಾ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ ಮುಖ್ಯಸ್ಥರಾದ ಬಿಲಿಯನೇರ್ ಮಾರ್ಕ್ ಜುಕರ್ಬರ್ಗ್ (Mark zuckerberg) ತಮ್ಮ ಹೊಸ ಚಿಂತನೆ ಆಲೋಚನೆಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ, ಮಾರ್ಕ್ ಜುಕರ್ಬರ್ಗ್ ಸೋಷಿಯಲ್ ಮೀಡಿಯಾದಲ್ಲಿ ಗೋಮಾಂಸದ (Mark zuckerberg beef)ಉತ್ಪಾದನೆ ಬಗ್ಗೆ ಮಾತನಾಡಿದ್ದಾರೆ. …
Mark Zuckerberg
-
Business
Facebook : ಫೇಸ್ಬುಕ್ ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್ ! ಇನ್ನು ಈ ಸೇವೆಗೆ ನೀವು ದುಡ್ಡು ತೆರಬೇಕು!!!
by ಕಾವ್ಯ ವಾಣಿby ಕಾವ್ಯ ವಾಣಿಮುಂದಿನ ದಿನಗಳಲ್ಲಿ ಫೇಸ್ಬುಕ್(Facebook )ಮತ್ತು ಇನ್ಸ್ಟಾಗ್ರಾಂ(Instagram )ವೆರಿಫೈಡ್ ಖಾತೆಯ ಬಳಕೆದಾರರು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಹೌದು ಟ್ವಿಟರ್ನಂತೆಯೇ(twitter )ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜಾಲತಾಣಗಳಲ್ಲಿಯೂ ಸಹ ಪಾವತಿ ಮಾಡಿ ‘ಬ್ಲೂಟಿಕ್’ (blue tick )ಪಡೆಯಬಹುದಾದ ಹೊಸ ಚಂದಾದಾರಿಕೆ ಸೇವೆ ಆರಂಭ ಆಗಲಿದೆ. …
-
ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಡಿಸೆಂಬರ್ 1 ರಿಂದ ಮಹತ್ವದ ಬದಲಾವಣೆ ಜಾರಿಗೆ ತರಲು ಮೆಟಾ ಸಂಸ್ಥೆ ಮುಂದಾಗಿದೆ. ಹೌದು!!.ಬಳಕೆದಾರರು ತಮ್ಮ ಫ್ರೊಫೈಲ್ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ …
-
latestNewsTechnology
WhatsApp ಬಳಕೆದಾರರಿಗೆ ಮತ್ತೊಂದು ಸೂಪರ್ ಅಪ್ಡೇಟ್ !!! ಏನದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
by Mallikaby Mallikaಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಎಂದರೆ WhatsApp ಎಂದೇ ಹೇಳಬಹುದು. ಇತ್ತೀಚೆಗಂತೂ ತುಂಬಾ ಅಪ್ಡೇಟ್ಸ್ ಗಳನ್ನು ವಾಟ್ಸಪ್ ನೀಡಿದೆ. ಇದೀಗ ಮತ್ತೊಂದು ಬೆಸ್ಟ್ ಅಪ್ಡೇಟ್ ಒಂದನ್ನು ಒದಗಿಸಲು ಸಜ್ಜಾಗಿದೆ. WhatsApp ಬೀಟಾ ಟ್ರ್ಯಾಕರ್ WABetalnfo ಪ್ರಕಟಿಸಿರುವ ಇತ್ತೀಚಿನ …
