Price Rise: ಜನರಿಗೆ ಬಿಗ್ ಶಾಕ್! ಈ ವಿಷಯ ಗೊತ್ತಿರಲೇಬೇಕು. ಮುಂದಿನ ದಿನಗಳಿಂದ ಜೇಬಿಗೆ ಕನ್ನ ಬೀಳಲಿದೆ. ಏಕೆಂದರೆ ಕೆಲವು ಬೆಲೆಗಳು ಹೆಚ್ಚಾಗಲಿವೆ. ಹಾಗಾದರೆ ಯಾವ ಬೆಲೆಗಳು ಏರುತ್ತವೆ? ಈಗ ವಿಷಯ ತಿಳಿಯೋಣ.
Tag:
Market price
-
ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ ಆದರೆ ತರಕಾರಿಯ ಬೆಲೆ ಹಬ್ಬದ ಸಮಯದಲ್ಲಿ ಕೈಗೆಟುಕದ ದರದಲ್ಲಿ ಇತ್ತು.ಈಗಾಗಲೇ ನವರಾತ್ರಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಹಾಗೂ ಕೆಲವೊಂದು ಬಾರಿ ತೀವ್ರ ಮಳೆಯಿಂದಾಗಿ ತರಕಾರಿ ಬೆಲೆ …
