ಮಾರುಕಟ್ಟೆಗೆ ಒಂದಲ್ಲ ಎರಡಲ್ಲ ಸಾವಿರಗಳಲ್ಲಿ ಆಯ್ಕೆ ಮಾಡಬಲ್ಲ ವಾಹನಗಳು ಲಗ್ಗೆ ಇಡುತ್ತಿದೆ. ತಾನು ಮೇಲು ತಾನು ಮೇಲು ಎಂಬ ಪೈಪೋಟಿ ಬೇರೆ ಆರಂಭ ಆಗಿದೆ. ಇದರ ಜೊತೆಗೆ ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಟೊಯೊಟಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು …
Tag:
