ಗುಡ್ ನ್ಯೂಸ್’ ಇದ್ಯಾ ‘ಏನಾದ್ರೂ ವಿಶೇಷನಾ’ ಅಂತ ಹೊಸದಾಗಿ ಮದುವೆ ಆಗಿರೋರ ಹತ್ರ ಸಂಬಂಧಿಕರು, ಸ್ನೇಹಿತರು ತಮಾಷೆಗೆ ಕೇಳುತ್ತಾರೆ. ಆದರೆ ಸರ್ಕಾರವೇ ಕಾಲ್ ಮಾಡಿ ಈ ರೀತಿ ಕೇಳ್ತಾ ಇದೆ. ಅರೆ! ಇದೇನಪ್ಪಾ ನಮ್ಮ ಸಂಸಾರದ ವಿಷಯ ಸರ್ಕಾರಕ್ಕೇಕೆ ಅಂತ ಚಿಂತಿಸಬೇಡಿ. …
Tag:
