ಮಡಿಕೇರಿ: ಇನ್ನು ಮುಂದೆ ಗಡ್ಡ ಇರುವವರು ಮದುವೆಯಾಗುವಂತೆಯೆ ಇಲ್ಲ. ಕೊಡವ ವಿವಾಹ ಸಮಾರಂಭಗಳಲ್ಲಿ ಮದುಮಗ ಗಡ್ಡ ಧರಿಸುವುದು, ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ. ಕೊಡವ ಸಮಾಜದ …
Tag:
