ಮತ್ತೆ ದೊಡ್ಡದಾಗಿ ಎದ್ದಿದೆ; ಮೊನ್ನೆ ಫಸ್ಟ್ ನೈಟಿನ ನಿಮಿತ್ತ ಎದ್ದಿತ್ತು. ಇವತ್ತು ಮದುವೆ ಸಂದರ್ಭ ಎದ್ದು ನಿಂತಿದೆ – ಬ್ಯಾನರು!! ಇವತ್ತು ತಮ್ಮ ಜೀವದ ಗೆಳೆಯನ ಸಾಂಸಾರಿಕ ಪಯಣದ ದಿನಗಣನೆಯ ನೆಪದಲ್ಲಿ ಮಿತ್ರರು ತಮ್ಮ ಕ್ರಿಯೇಟಿವಿಟಿ ಯನ್ನು ಜಗಜ್ಜಾಹೀರು ಮಾಡಿದ್ದಾರೆ. ಅವರ …
Tag:
